Bengaluru, ಮಾರ್ಚ್ 24 -- ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಪ್ರಾಣಿ-ಪಕ್ಷಿಗಳ ಗುಣಲಕ್ಷಣಗಳಿಂದಲೂ ಕಲಿಯುವುದು ಸಾಕಷ್ಟಿದೆ ಎಂದು ಬರೆದಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಮಸ್ಯೆಗಳಿಗೆ ಉಪಾಯವನ್ನು ಕಂಡುಕೊಳ್ಳಬಹುದು. ಚಾಣಕ್ಯರು ಮನುಷ್ಯನು ಒಳ್ಳೆಯದನ್ನು ಯಾರಿಂದಲಾದರೂ ಕಲಿಯಬಹುದು ಎಂದು ಹೇಳಿದ್ದಾರೆ. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಚಾಣಕ್ಯರ ಪ್ರಕಾರ ಕೆಲವು ಗುಣಗಳನ್ನು ಪಕ್ಷಿಗಳಿಂದ ಕಲಿಯುವುದರಿಂದ ವ್ಯಕ್ತಿಯು ಜೀವನದಲ್ಲಿ ಯಶಸ್ಸು ಗಳಿಸಿ, ಸಂತೋಷದಿಂದ ಇರಬಹುದು. ಹಾಗೆ ಪಕ್ಷಿಗಳಲ್ಲಿ ಕಾಗೆಯಿಂದ ಕಲಿಯುವುದು ಬಹಳಷ್ಟಿದೆ. ಕಾಗೆ ಬಹಳ ಚುರುಕಾಗಿರುವ ಪಕ್ಷಿ ಜೊತೆಗೆ ಅದು ಸದಾ ಎಚ್ಚರದಿಂದಿರುತ್ತದೆ. ಕಾಗೆಯಿಂದ ಯಾವೆಲ್ಲ ಗುಣಗಳನ್ನು ಕಲಿಯಬಹುದು ಎಂದು ನೋಡೋಣ.

ಇದನ್ನೂ ಓದಿ: ಶಿಸ್ತು, ಏಕಾಗ್ರತೆ, ಪರಿಶ್ರಮದಷ್ಟೇ ವಿದ್ಯಾರ್ಥಿಯ ಯಶಸ್ಸಿಗೆ ಈ ಗುಣವೂ ಮುಖ್ಯ; ಪೋಷಕರು, ಶಿಕ್ಷಕರು ಗಮನಿಸಬೇಕಾದ ಅಂಶವಿದು- ಮನದ ಮಾತು ಅಂಕಣ

ಇದನ್ನೂ ಓದಿ: Parenting Tips: ಮಕ್ಕಳನ್ನು ಯಾವಾಗ...