ಭಾರತ, ಏಪ್ರಿಲ್ 13 -- CBSE Class 10th, 12th Result 2025 Date: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತನ್ನ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ಆದಾಗ್ಯೂ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶದ (CBSE Results 2025) ದಿನಾಂಕ ಮತ್ತು ಸಮಯಗಳನ್ನು ಸಿಬಿಎಸ್‌ಇ ಇನ್ನೂ ಘೋಷಿಸಿಲ್ಲ.
ಹಿಂದಿನ ಎರಡು ವರ್ಷಗಳಲ್ಲಿ ಸಿಬಿಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟವಾದ ದಿನಾಂಕ ಗಮನಿಸುವುದಾದರೆ, ಈ ಬಾರಿ ಕೂಡ ಈ ವಾರದಲ್ಲೇ ಫಲಿತಾಂಶ ಪ್ರಕಟವಾಗುವ ಸಾದ್ಯತೆ ಇದೆ. ಈ ಅಂಶಗಳೇನೇ ಇದ್ದರೂ ಈ ತಿಂಗಳ ಅಂದರೆ ಮೇ ಕೊನೆಯ ವಾರದ ಮೊದಲು ಸಿಬಿಎಸ್‌ಇ 2025ರ ಫಲಿತಾಂಶ ಪ್ರಕಟವಾಗಲಿದೆ. ಆದಾಗ್ಯೂ, ಸಿಬಿಎಸ್‌ಇ ಬೋರ್ಡ್ ಪರೀಕ್ಷೆಯ ಫಲಿತಾಂಶದ ದಿನಾಂಕ ಮತ್ತು ಸಮಯ ಇನ್ನೂ ಘೋಷಣೆಯಾಗಿಲ್ಲ. ಒಂದೊಮ್ಮೆ ದಿನಾಂಕ ಮತ್ತು ಸಮಯ ಘೋಷಣೆಯಾದರೆ, ಆಗ ವಿದ್ಯಾರ್ಥಿಗಳು ಸಿಬಿಎಸ್‌ಇ ಮಂಡಳಿಯ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಫಲಿತಾಂಶ ವೀಕ್ಷಿಸಬಹು...
Click here to read full article from source
To read the full article or to get the complete feed from this publication, please
Contact Us.