Bengaluru, ಮೇ 12 -- ನವದೆಹಲಿ: ಪ್ರಸಕ್ತ ಸಾಲಿನ ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳಿಗೆ ಹಾಜರಾದ 10 ಮತ್ತು 12 ನೇ ತರಗತಿಯ ಫಲಿತಾಂಶ ದಿನಾಂಕ ಇನ್ನು ಕೂಡ ಘೋಷಣೆಯಾಗಿಲ್ಲ. ವಿದ್ಯಾರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಸಾಮಾನ್ಯವಾಗಿ ಮೇ ಎರಡು ಅಥವಾ ಮೂರನೇ ವಾರದಲ್ಲಿ ಸಿಬಿಎಸ್‌ಇ ಪ್ರತಿವರ್ಷ ಫಲಿತಾಂಶ ಘೋಷಣೆ ಮಾಡುತ್ತದೆ. ಹೀಗಾಗಿ ಫಲಿತಾಂಶದ ಕುರಿತು ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರಲ್ಲಿ ಸಹಜ ಆತಂಕ ಮತ್ತು ಕುತೂಹಲ ಇದ್ದೇ ಇರುತ್ತದೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಬಿಡುಗಡೆಯಾದ ನಂತರ ಈ ಕೆಳಗಿನ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು.

cbse.gov.in

results.cbse.nic.in.

ಅದರ ಜತೆಗೆ ಫಲಿತಾಂಶಗಳನ್ನು results.digilocker.gov.in ನಲ್ಲಿ ಡಿಜಿಲಾಕರ್‌ನಂತಹ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಮತ್ತು umang.gov.in ನಲ್ಲಿ ಉಮಾಂಗ್ ಪೋರ್ಟಲ್‌ನಲ್ಲಿ ಪರಿಶೀಲಿಸಬಹುದು.

cbseresults.nic.in

cbse.nic.in

results.digilocker.gov.in

results.gov.in.

ರೋಲ್ ನಂಬರ್

ಹುಟ್ಟಿದ ದಿ...