Bengaluru, ಮಾರ್ಚ್ 11 -- ಟೊಯೊಟಾ ಹೈರೈಡರ್ಟೊಯೊಟಾದ ವಿಶ್ವಾಸಾರ್ಹ ಎಂಜಿನಿಯರಿಂಗ್ ಮತ್ತು ವಿನ್ಯಾಸದೊಂದಿಗೆ ಆಕರ್ಷಕ ಹೈಬ್ರಿಡ್, ಅರ್ಬನ್ ಕ್ರೂಸರ್ ಹೈರೈಡರ್ ದಕ್ಷತೆ ಮತ್ತು ಶೈಲಿಯನ್ನು ಒಟ್ಟಿಗೆ ನೀಡುತ್ತದೆ. ಇದರ ಪನೋರಮಿಕ್ ಸನ್ ರೂಫ್ ಕ್ಯಾಬಿನ್‌ಗೆ ವಿಶಾಲವಾದ ಅನುಭವವನ್ನು ನೀಡುತ್ತದೆ, ವಿ ನಿಯೋಡ್ರೈವ್ ಆವೃತ್ತಿಯಿಂದ ಪ್ರಾರಂಭಿಸಿ, ಇದರ ಬೆಲೆ Rs. 16.04 ಲಕ್ಷ. ಇದೆ.

ಕಿಯಾ ಸಿರೋಸ್ಹೊಸದಾಗಿ ಬಿಡುಗಡೆಯಾದ ಕಿಯಾ ಸಿರೋಸ್ ಈಗ ಪನೋರಮಿಕ್ ಸನ್‌ರೂಫ್‌ನೊಂದಿಗೆ ಲಭ್ಯವಿರುವ ಭಾರತದ ಅಗ್ಗದ ಕಾರು. ಸಿರೋಸ್ 2,550 ಎಂಎಂ ವ್ಹೀಲ್ ಬೇಸ್ ಮತ್ತು ವೆಂಟಿಲೇಶನ್ ಕಾರ್ಯದೊಂದಿಗೆ ಹಿಂಭಾಗದ ಸೀಟ್ ಗಳನ್ನು ಹೊಂದಿದೆ. ಆರಂಭಿಕ ಬೆಲೆ Rs. 11.49 ಲಕ್ಷ ಇದೆ.

ಹ್ಯುಂಡೈ ಕ್ರೆಟಾಭಾರತದ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾದ ಹ್ಯುಂಡೈ ಕ್ರೆಟಾ ಕಾರ್ಯಕ್ಷಮತೆ ಮತ್ತು ಆರಾಮಕ್ಕೆ ಹೆಸರಾಗಿದೆ. ಪನೋರಮಿಕ್ ಸನ್‌ರೂಫ್ ತನ್ನ ಪ್ರೀಮಿಯಂ ಅನುಭವವನ್ನು ಹೆಚ್ಚಿಸುತ್ತದೆ, ಪ್ರಕಾಶಮಾನವಾದ ಮತ್ತು ಹೆಚ್ಚು ಆಕರ್ಷಕ ಕ್ಯಾಬಿನ್ ಇದರಲ್ಲಿದೆ., ಇ...