ಬೆಂಗಳೂರು,Bengaluru, ಫೆಬ್ರವರಿ 24 -- ಭಾರತದಲ್ಲಿ ಬಿಟೆಕ್ ಕಲಿಯುವುದಕ್ಕೆ ಜೆಇಇ ಟಾಪರ್‌ಗಳು ಇಷ್ಟಪಡುವ ಟಾಪ್ 5 ಐಐಟಿಗಳ ವಿವರ ಈ ಸ್ಟೋರಿಯಲ್ಲಿದೆ. (ಸಾಂಕೇತಿಕ ಚಿತ್ಋ)

ಐಐಟಿ ಮದ್ರಾಸ್‌: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮದ್ರಾಸ್‌ ಅನ್ನು ಬಿಟೆಕ್ ಕಲಿಕೆಗಾಗಿ ಜೆಇಇ ಟಾಪರ್‌ಗಳು ಆಯ್ಕೆ ಮಾಡುತ್ತಾರೆ. ಐಐಟಿ ಮದ್ರಾಸ್‌ ಎನ್‌ಐಆರ್‌ಎಫ್ 2024 ಪ್ರಕಾರ ನಂಬರ್ 1 ಐಐಟಿ. ಇಲ್ಲಿ ಟ್ಯೂಷನ್ ಫೀಸ್ 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ಇದೆ.

ಐಐಟಿ ಬಾಂಬೆ: ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಕಲಿಕೆಗೆ ಹೆಸರುವಾಸಿಯಾದ ಐಐಟಿ ಬಾಂಬೆ ಅಥವಾ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಜೆಇಇ ಟಾಪರ್‌ಗಳು ಬಿಎಟ್ ಕಲಿಕೆಗೆ ಆಯ್ಕೆ ಮಾಡಿಕೊಳ್ಳುವ ಟಾಪ್ 5 ಕಾಲೇಜುಗಳ ಪೈಕಿ ಮುಖ್ಯವಾದುದು.ಎನ್‌ಐಆರ್‌ಎಫ್ 2024ರ ರ‍್ಯಾಂಕ್ ಪ್ರಕಾರ ಇದು ಮೂರನೇಯದು. ಇಲ್ಲಿ 8 ಲಕ್ಷದಿಂದ 20 ಲಕ್ಷ ರೂಪಾಯಿ ತನಕ ಶುಲ್ಕವಿದೆ.

ಐಐಟಿ ಡೆಲ್ಲಿ: ಎನ್‌ಐಆರ್‌ಎಫ್‌ 2024ರ ಪ್ರಕಾರ ನಂಬರ್ 2 ಐಐಟಿ ಇದು. ಇಂಡಿಯನ್ ಇನ್‌ಸ್ಟಿಟ್ಯೂಟ್...