ಭಾರತ, ಮಾರ್ಚ್ 14 -- Brain Teaser: ಬ್ರೈನ್ ಟೀಸರ್‌ಗಳು ಮೆದುಳಿಗೆ ಹುಳ ಬಿಡದೇ ಇರಲು ಸಾಧ್ಯವಿಲ್ಲ. ಅದರಲ್ಲೂ ಗಣಿತದ ಪಜಲ್‌ಗಳು ಖಂಡಿತ ನಿಮ್ಮ ಮೆದುಳಿಗೆ ಸವಾಲು ಹಾಕುವಂತೆ ಇರುತ್ತವೆ. ಇವು ನಮ್ಮಲ್ಲಿ ಸೃಜನಾತ್ಮಕ ಯೋಚನೆಗಳು ವೃದ್ಧಿಯಾಗುವಂತೆ ಮಾಡುತ್ತವೆ. ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವನ್ನೂ ಬೆಳೆಸುತ್ತವೆ. ಹಾಗಂತ ನೀವು ಇದಕ್ಕೆ ಉತ್ತರ ಕಂಡುಕೊಳ್ಳಲು ಮೆದುಳು ಕೆರೆದುಕೊಳ್ಳದೇ ಇರಲು ಕೂಡ ಸಾಧ್ಯವಿಲ್ಲ.

ಪ್ರಶ್ನೆಯನ್ನು ಚಿತ್ರದಲ್ಲಿ ಕಂಡಾದ ಇದೇನು, ಮಹಾ, ಇದಕ್ಕೆ ಉತ್ತರ ಕಂಡುಹಿಡಿಯುವುದು ಖಂಡಿತ ದೊಡ್ಡ ಕೆಲಸವೇನಲ್ಲ ಎಂದು ಅನ್ನಿಸುವುದು ಸಹಜ. ಆದರೆ ಉತ್ತರ ಹುಡುಕುತ್ತಾ ಹೊರಟಾಗ ನಿಜವಾಗಿಯೂ ಅದು ನಮಗೆ ಟ್ರಿಕ್ಕಿ ಎನ್ನಿಸುತ್ತದೆ. ಮಾತ್ರವಲ್ಲ ನೀಡಿರುವ ಸಮಯದಲ್ಲಿ ಉತ್ತರ ಕಂಡುಹಿಡಿಯವುದು ಸುಲಭವೇನಲ್ಲ. ಗಣಿತದ ಪಜಲ್‌ಗಳು ಬ್ರೈನ್ ಟೀಸರ್‌ನಲ್ಲಿ ಹೆಚ್ಚು ಟ್ರಿಕ್ಕಿ ಎನ್ನಿಸುವಂತೆ ಇರುವಂತೆ, ಗಣಿತದಲ್ಲಿ ಎಕ್ಸ್‌ಪರ್ಟ್ ಆದ್ರೂ ಈ ಪ್ರಶ್ನೆಗೆ ಸರಿಯಾದ ಉತ್ತರ ಕಂಡುಹಿಡಿಯಲು ಹಿಂದೆ ಮುಂದೆ ನೋಡಬೇಕಾಗುತ್ತದೆ....