ಭಾರತ, ಮಾರ್ಚ್ 3 -- ಶಾಲಾ ದಿನಗಳಲ್ಲಿ ಗಣಿತ ನಿಮ್ಮ ಫೇವರಿಟ್ ಸಬ್ಜೆಕ್ಟ್ ಆಗಿತ್ತಾ, ಯಾವುದೇ ಕಷ್ಟದ ಲೆಕ್ಕವಿದ್ರೂ ನೀವು ಥಟ್ ಅಂತ ಉತ್ತರ ಹೇಳ್ತೀರಾ, ಎಂಥ ಗಣಿತ ಸೂತ್ರವಿದ್ರೂ ಅದನ್ನು ಸುಲಭವಾಗಿ ಬಿಡಿಸೋದ್ರಲ್ಲಿ ನೀವು ಪಂಟರಾಗಿದ್ರಾ, ಹಾಗಾದರೆ ನಿಮಗಾಗಿಯೇ ಇಲ್ಲೊಂದು ಪ್ರಶ್ನೆ ಇದೆ. ಈ ಪ್ರಶ್ನೆ ಮೇಲ್ನೋಟಕ್ಕೆ ಸುಲಭವಾಗಿ ಕಂಡ್ರೂ ಇದಕ್ಕೆ ಉತ್ತರ ಕಂಡುಹಿಡಿಯುವಾಗ ಮೆದುಳಿಗೆ ಹುಳ ಬಿಟ್ಟಂತಾಗುವುದು ಸುಳ್ಳಲ್ಲ.

ಎಕ್ಸ್‌ನಲ್ಲಿ ಬ್ರೈನ್ ಟೀಸರ್ ರೂಪದಲ್ಲಿ ಈ ಗಣಿತದ ಪಜಲ್ ವೈರಲ್ ಆಗಿದೆ. ಗುಣಿಸುವ ಲೆಕ್ಕಾಚಾರವಿರುವ ಈ ಪಜಲ್‌ಗೆ 8 ಸೆಕೆಂಡ್‌ ಒಳಗೆ ಉತ್ತರ ಕಂಡುಹಿಡಿಯಬೇಕು. ಹಾಗಂತ ನೀವು ಅಂದುಕೊಂಡಷ್ಟು ಸುಲಭವಾಗಿ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಯೋಚಿಸಿದರೆ ಉತ್ತರ ಕಂಡುಹಿಡಿಯುವುದು ಅಸಾಧ್ಯವೂ ಏನೆಲ್ಲ.

ಹಾಗಾದರೆ ಈ ಬ್ರೈನ್ ಟೀಸರ್‌ನಲ್ಲಿ ಅಂಥದ್ದೇನಿದೆ ಅಂತೀರಾ, ಮುಂದೆ ಓದಿ. 5*3=51, 5*5=52, 5*4=02 ಆದ್ರೆ 5*6= ಎಷ್ಟು ಎಂಬುದು ಪ್ರಶ್ನೆಯಾಗಿದೆ. Brainy Bits Hub ಎನ್ನುವ ಎಕ್ಸ್ ಪುಟದ...