ಭಾರತ, ಮೇ 17 -- ಬ್ರೈನ್ ಟೀಸರ್ ಪ್ರಿಯರಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿರುವ ಸವಾಲು ಹಾಕುವ ಚಿತ್ರಗಳಿರುತ್ತವೆ. ಬ್ರೈನ್ ಟೀಸರ್‌ಗಳಲ್ಲಿ ಗಣಿತದ ಪಜಲ್ ಹಲವರಿಗೆ ಇಷ್ಟವಾಗುತ್ತದೆ. ಇದರಲ್ಲಿ ಮೆದುಳಿಗೆ ಸವಾಲು ಹಾಕುವಂತಹ ಸಾಕಷ್ಟು ಪ್ರಶ್ನೆಗಳಿರುತ್ತವೆ. ಸೋಷಿಯಲ್ ಮಿಡಿಯಾಗಳಲ್ಲಿ ಗಣಿತದ ಪಜಲ್ ಪೋಸ್ಟ್ ಮಾಡುವ ಸಾಕಷ್ಟು ಪೇಜ್‌ಗಳು ಕೂಡ ಇವೆ.
ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಟ್ರಿಕ್ಕಿ ಪ್ರಶ್ನೆ ಇದೆ. ಈ ಪ್ರಶ್ನೆಯೇ ನಿಮ್ಮಲ್ಲಿ ಗೊಂದಲ ಮೂಡಿಸುವುದು ಖಂಡಿತ. ಇದಕ್ಕೆ ಉತ್ತರ ಕಂಡುಹಿಡಿಯಲು ನೀವು ಸಾಕಷ್ಟು ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸವಾಲು.
ಮೆದುಳಿನ ಸವಾಲು ಸ್ವೀಕರಿಸುವುದು ನಿಮಗೆ ಇಷ್ಟವಾದರೆ ಈ ಬ್ರೈನ್ ಟೀಸರ್ ನಿಮಗೆ ಇಷ್ಟವಾಗುತ್ತದೆ. Brainy Quiz ಎನ್ನುವ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಬ್ರೈನ್ ಟೀಸರ್ ಇದಾಗಿದೆ. 11 = 8, 22 = 64, 33 = 216, 44 = ಎಷ್ಟು ಎಂಬುದು ಪ್ರಶ್ನೆಯಾಗಿದೆ.
ಇದನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.