ಭಾರತ, ಮೇ 12 -- ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಸ್ಕ್ರೋಲ್ ಮಾಡುವಾಗ ಸಾಕಷ್ಟು ಬ್ರೈನ್ ಟೀಸರ್ ಚಿತ್ರಗಳು ಕಣ್ಣಿಗೆ ಬೀಳುತ್ತವೆ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವುದು ಖಂಡಿತ ಸುಲಭವಲ್ಲ. ಇವು ನಮ್ಮ ಮೆದುಳಿಗೆ ಹುಳ ಬಿಡುವಂತೆ ಇರುತ್ತವೆ. ಆದರೆ ಇವು ಮೋಜು ಕೂಡ ನೀಡುತ್ತವೆ. ಅಂತಹ ವೈರಲ್ ಬ್ರೈನ್ ಟೀಸರ್ ಚಿತ್ರವೊಂದು ಇಲ್ಲಿದೆ.
ಈ ಬ್ರೈನ್ ಟೀಸರ್‌ನಲ್ಲಿರುವುದು ಗಣಿತದ ಪಜಲ್, ಕೂಡಿಸುವ ಲೆಕ್ಕಾಚಾರವಿರುವ ಈ ಬ್ರೈನ್ ಟೀಸರ್‌ಗೆ ಸುಲಭವಾಗಿ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ 3+6=9 ಅಲ್ಲ, 3+6=21. ಹಾಗಾದರೆ 8+11= ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು.
Minion Quotes ಎನ್ನುವ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಚಿತ್ರ ಇದಾಗಿದೆ. ಈ ಬ್ರೈನ್ ಟೀಸರ್ ಈಗ ಹಲವರ ಗಮನ ಸೆಳೆದಿದೆ. "1 + 4 = 5, 2 + 5 = 12, 3 + 6 = 21, 8 + 11 = ಎಷ್ಟು ಎನ್ನುವುದು ಚಿತ್ರದಲ್ಲಿರುವ ಪ್ರಶ್ನೆಯಾಗಿದೆ. ಈ ಪ್ರಶ್...
Click here to read full article from source
To read the full article or to get the complete feed from this publication, please
Contact Us.