ಭಾರತ, ಏಪ್ರಿಲ್ 17 -- ಇತ್ತೀಚಿನ ದಿನಗಳಲ್ಲಿ ಹಲವರು ಗಣಿತದ ಪಜಲ್‌ಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೋಲ್‌ ಮಾಡುತ್ತಿರುತ್ತಾರೆ. ಯಾಕೆಂದರೆ ಒಮ್ಮೆ ನೀವು ಪಜಲ್‌ ಬಿಡಿಸುವ ಹವ್ಯಾಸ ರೂಢಿಸಿಕೊಂಡರೆ ಅದು ನಿಮಗೆ ಮತ್ತೆ ಮತ್ತೆ ಬಿಡಿಸಬೇಕು ಎನ್ನಿಸುತ್ತದೆ. ನಾವು ಇದನ್ನು ಬಿಡಿಸುವ ಜೊತೆಗೆ ಸ್ನೇಹಿತರು, ಸಂಬಂಧಿಕರಿಗೂ ಕಳುಹಿಸಿ ಅವರಿಂದಲೂ ಉತ್ತರ ಹುಡುಕುವಂತೆ ಕೇಳಿಕೊಳ್ಳುತ್ತೇವೆ. ನೀವು ಕೂಡ ಪಜಲ್‌ ಪ್ರೇಮಿಯಾಗಿದ್ದರೆ, ನಿಮಗಾಗಿ ಇಲ್ಲೊಂದು ಹೊಸ ಚಾಲೆಂಜ್‌ ಬಿಡಿ. ಇಲ್ಲೊಂದು ಸುಡುಕೊ ಇದೆ. ಇದಕ್ಕೆ ಉತ್ತರ ಹುಡುಕಬೇಕು. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ಈ ಸುಡುಕೊಗೆ ಕ್ಯಾಲ್ಕುಲೇಟರ್‌ ಬಳಸದೇ ನೀವು ಉತ್ತರ ಕಂಡುಹಿಡಿಯಬೇಕು. ನೀವು ಗಣಿತದಲ್ಲಿ ಶಾರ್ಪ್‌ ಅಂದ್ರೆ ಖಂಡಿತ ಇದಕ್ಕೆ ಕ್ಯಾಲ್ಕುಲೇಟರ್‌ ಇಲ್ಲದೇ ಉತ್ತರ ಹುಡುಕುತ್ತೀರಿ.

ʼಕ್ಯಾಲ್ಕುಲೇಟರ್‌ ಇಲ್ಲದೇ ಲೆಕ್ಕ ಮಾಡಿʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್‌ ಟೀಸರ್‌ ಅನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಇದರಲ್ಲಿ 4 ಬಾಕ್ಸ್‌ಗಳಿವ...