ಭಾರತ, ಫೆಬ್ರವರಿ 7 -- ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನೋಡಲು ವಿಚಿತ್ರವಾಗಿರುವ ಜೊತೆಗೆ ಇವು ನಮ್ಮ ಕಣ್ಣು ಮೆದುಳಿಗೆ ಸವಾಲು ಹಾಕುವಂತಿರುತ್ತವೆ. ಚಿತ್ರದಲ್ಲಿ ಮೇಲ್ನೋಟಕ್ಕೆ ಏನೂ ಕಾಣಿಸದೇ ಇದ್ದರೂ ಗಂಭೀರವಾಗಿ ನೋಡಿದಾಗ ಚಿತ್ರದಲ್ಲಿ ಯಾವುದೋ ಒಂದು ಅಂಶವಿರುತ್ತದೆ. ಇಂದಿನ ಬ್ರೈನ್ ಟೀಸರ್‌ನಲ್ಲಿ ಇಂಥದ್ದೇ ಒಂದು ವಿಚಿತ್ರ ಎನ್ನಿಸುವ ಚಿತ್ರವಿದೆ. ನಿಮ್ಮ ಕಣ್ಣು ಶಾರ್ಪ್ ಇದ್ದರಷ್ಟೇ ನೀವು ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.

@br4inteaserhub ಎನ್ನುವ ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾದ ಆಪ್ಟಿಕಲ್‌ ಇಲ್ಯೂಷನ್ ಚಿತ್ರ ಇದಾಗಿದೆ. ಈ ವೈರಲ್ ಚಿತ್ರ ಇದೀಗ ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ. ಕಣ್ಣು ತುಂಬಾನೇ ಸೂಕ್ಷ್ಮವಾಗಿದ್ದರೆ ಮಾತ್ರ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ. ನಿಮ್ಮ ಕಣ್ಣು ಕೂಡ ಸೂಕ್ಷ್ಮವಾಗಿದ್ದರೆ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡಿ.

ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ವಿಲಕ್ಷಣ ಚಿತ್ರವಿದೆ. ಇದರಲ್ಲಿ ಒಂದು ಪ್ಲೋರ್‌ನ ಚ...