ಭಾರತ, ಫೆಬ್ರವರಿ 23 -- ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಎಂದರೆ ಅವು ನಮ್ಮ ಮೆದುಳಿಗೆ ಸವಾಲು ಹಾಕುವಂಥವೇ ಆಗಿರುತ್ತವೆ. ಮೇಲ್ನೋಟಕ್ಕೆ ಕಂಡಿದ್ದಕ್ಕಿಂತ ಹೆಚ್ಚಿನ್ನದ್ದನ್ನು ಒಳಗೊಂಡಿರುವ ಈ ಚಿತ್ರಗಳು ಕಣ್ಣುಗಳಿಗೂ ಚಾಲೆಂಜ್ ಮಾಡುತ್ತವೆ. ಈ ಚಿತ್ರಗಳಿಗೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸುಲಭವಲ್ಲ. ಇಂಥಹದ್ದೇ ಕಣ್ಣು, ಮೆದುಳಿಗೆ ಸವಾಲು ಹಾಕುವ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಈಗ ವೈರಲ್ ಆಗಿದೆ.

ಈ ಚಿತ್ರದಲ್ಲಿ ಸಂಪೂರ್ಣ ಕಪ್ಪುವಿದ್ದು ಮಧ್ಯದಲ್ಲಿ ಕಪ್ಪು ಬೆಕ್ಕು ಎಂದು ಬರೆಯಲಾಗಿದೆ. ಇದರಲ್ಲಿ ಕಪ್ಪು ಬೆಕ್ಕು ಎಲ್ಲಿದೆ ಎಂದು ಹುಡುಕುವುದು ನಿಮಗಿರುವ ಸವಾಲು. ಕಣ್ಣು ಸೂಕ್ಷ್ಮವಾಗಿರುವುದರ ಜೊತೆಗೆ, ಸರಿಯಾಗಿ ಗ್ರಹಿಸುವ ಸಾಮರ್ಥ್ಯವಿದ್ದರೆ ಮಾತ್ರ ನೀವು ಕಪ್ಪು ಬೆಕ್ಕನ್ನು ಕಂಡುಹಿಡಿಯಲು ಸಾಧ್ಯ. ಹಾಗಂತ ದಿನವಿಡೀ ನೋಡುತ್ತಾ ಕುಳಿತು ಉತ್ತರ ಹೇಳುವಂತಿಲ್ಲ. ಕೇವಲ ಐದೇ ಐದು ನಿಮಿಷದಲ್ಲಿ ಈ ಪ್ರಶ್ನೆಗೆ ಉತ್ತರ ಹೇಳಬೇಕು.

ಈ ಚಿತ್ರದಲ್ಲಿ ಮೇಲ್ನೋಟಕ್ಕೆ ನಿಮ್ಮ ಕಣ್ಣಿಗೆ ಕಣ್ಣು ಬೆಕ್ಕು ಕಾಣಿಸುವುದು ನಿಜಕ್ಕೂ ಕ...