ಭಾರತ, ಮೇ 3 -- ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಅಥವಾ ಬ್ರೈನ್ ಟೀಸರ್‌ಗಳು ಎಂದರೆ ಕೇವಲ ಟೈಮ್ ಪಾಸ್ ಮಾಡಲು ಮಾತ್ರವಲ್ಲ, ಅದಕ್ಕೂ ಮೀರಿ ಈ ಚಿತ್ರಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುತ್ತವೆ. ಇವು ನಮ್ಮ ಕಣ್ಣು ಹಾಗೂ ಮೆದುಳಿಗೆ ಸವಾಲು ಹಾಕುತ್ತವೆ. ನಮ್ಮಲ್ಲಿರುವ ತಾಳ್ಮೆಯನ್ನು ಪರೀಕ್ಷೆ ಮಾಡುತ್ತವೆ. ನಮ್ಮ ಬುದ್ಧಿವಂತಿಕೆಯನ್ನು ಅಳೆಯುತ್ತವೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಸರಿಯಾದ ಉತ್ತರ ಕಂಡು ಹಿಡಿಯಲು ಸಾಧ್ಯವಾಗದೇ ಇದ್ದರೂ, ಉತ್ತರ ಕಂಡುಹಿಡಿಯುವವರೆಗೂ ಅವರು ಬಿಡುವುದಿಲ್ಲ. ಯಾಕೆಂದರೆ ಬ್ರೈನ್ ಟೀಸರ್‌ಗಳ ಗುಣವೇ ಅಂಥದ್ದು. ಇವೊಂಥರಾ ಕ್ರೇಜಿ ಎನ್ನಿಸುವ ಕಾರಣಕ್ಕೆ ಹಲವರಿಗೆ ಇವು ಇಷ್ಟವಾಗುತ್ತದೆ.
ಆಪ್ಟಿಕಲ್ ಮೈಂಡ್ ಎನ್ನುವ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್‌ಗೆ ನೀಡಿರುವ ಸಮಯದಲ್ಲಿ ಉತ್ತರ ಹೇಳುವುದು ಕಷ್ಟ ಎನ್ನಿಸಬಹುದು. ಯಾಕೆಂದರೆ ಈ ಬ್ರೈನ್ ಟೀಸರ್‌ಗೆ ಕೇವಲ 5 ಸೆಕೆಂಡ್‌ನಲ್ಲಿ ಸರಿ ಉತ್ತರ ಹೇಳಬೇಕು. ಈ ...
Click here to read full article from source
To read the full article or to get the complete feed from this publication, please
Contact Us.