ಭಾರತ, ಮೇ 18 -- ಸಾಮಾಜಿಕ ಜಾಲತಾಣಗಳನ್ನು ಸ್ಕ್ರಾಲ್ ಮಾಡುವವರಿಗೆ ಬ್ರೈನ್ ಟೀಸರ್‌ಗಳು ಕಣ್ಣಿಗೆ ಕಾಣಿಸದೇ ಇರಲು ಸಾಧ್ಯವಿಲ್ಲ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಯಾವುದೇ ಸೋಷಿಯಲ್ ಮಿಡಿಯಾದಲ್ಲೂ ಬ್ರೈನ್ ಟೀಸರ್‌ಗಳು ನಿಮ್ಮ ಗಮನ ಸೆಳೆಯುತ್ತವೆ. ಅದಕ್ಕಿಂತ ಒಂದು ಭಿನ್ನವಾದ ಪ್ರಶ್ನೆಗಳನ್ನು ಹೊಂದಿರುವ ಬ್ರೈನ್ ಟೀಸರ್‌ಗಳು ಮೆದುಳಿಗೆ ಹುಳ ಬಿಡೋದು ಖಂಡಿತ.
ಬ್ರೈನ್ ಟೀಸರ್‌ನಲ್ಲಿ ಆಪ್ಟಿಕಲ್ ಇಲ್ಯೂಷನ್ ಕೂಡ ಒಂದು ವಿಭಾಗ. ಇಂತಹ ಚಿತ್ರಗಳಲ್ಲಿ ನಿಮ್ಮ ಕಣ್ಣಿಗೆ ಒಮ್ಮೆ ಕಾಣಿಸಿದ್ದು, ಇನ್ನೊಮ್ಮೆ ಕಾಣಿಸದೇ ಇರಬಹುದು. ಒಮ್ಮೆ ಚಿತ್ರದಲ್ಲಿ 10 ಬಾಲ್‌ಗಳು ಕಾಣಿಸಿದರೆ, ಇನ್ನೊಮ್ಮೆ 12 ಕಾಣಿಸಬಹುದು. ಹೀಗೆ ಗೊಂದಲ ಮೂಡಿಸುವ ಚಿತ್ರದಲ್ಲಿ ಸರಿ ಯಾವುದು ಎಂದು ಕಂಡು ಹಿಡಿಯುವುದು ನಿಮಗಿರುವ ಸವಾಲಾಗಿರುತ್ತದೆ.
ಬ್ರೈನ್ ಟೀಸರ್‌ಗಳು ಮೆದುಳಿಗೆ ಸವಾಲು ಹಾಕಿದರೂ ಅವು ಮೋಜು ಕೂಡ ನೀಡುತ್ತವೆ. ಇದರಿಂದ ನಮ್ಮ ಬುದ್ಧಿಶಕ್ತಿಯೂ ಚುರುಕಾಗುತ್ತದೆ. ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ನಮ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.