ಭಾರತ, ಫೆಬ್ರವರಿ 6 -- ಇತ್ತೀಚಿನ ದಿನಗಳಲ್ಲಿ ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣವನ್ನು ಆಳುತ್ತಿವೆ. ಲಾಜಿಕಲ್ ಥಿಂಕಿಂಗ್ ಪ್ರಶ್ನೆಗಳನ್ನು ಹೊಂದಿರುವ ಈ ಬ್ರೈನ್ ಟೀಸರ್‌ಗಳು ಜನರನ್ನು ಇದರಲ್ಲಿ ಬ್ಯುಸಿಯಾಗಿ ತೊಡಗಿಸಿಕೊಳ್ಳುವಂತೆ ಮಾಡುತ್ತಿವೆ. ನಂಬರ್‌ಗಳು, ಪದಗಳು, ಪಜಲ್‌ಗಳು ಕುತೂಹಲ ಹುಟ್ಟುಹಾಕುವ ಜೊತೆಗೆ ನಮಗೆ ಉತ್ತರ ಕಂಡುಹಿಡಿಯುವ ಸವಾಲನ್ನೂ ಹಾಕುತ್ತವೆ. ಅದರಲ್ಲೂ ಗಣಿತದ ಪಜಲ್‌ಗಳು ಸಾಕಷ್ಟು ವೈರಲ್ ಆಗುತ್ತಿದ್ದು, ಇವು ಮೆದುಳಿಗೆ ಹುಳ ಬಿಡೋದು ಸುಳ್ಳಲ್ಲ.

ಇಂಥದ್ದೊಂದು ಸವಾಲು ಎನ್ನಿಸುವ ವೈರಲ್ ಬ್ರೈನ್ ಟೀಸರ್‌ವೊಂದು ಇಲ್ಲಿದೆ. ಇದಲ್ಲಿರುವ ಗಣಿತದ ಪ್ರಶ್ನೆ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಈ ಪ್ರಶ್ನೆ ಸುಲಭವಾಗಿದೆ ಎನ್ನಿಸಿದರೂ ಉತ್ತರ ನೀವು ಅಂದುಕೊಂಡಷ್ಟು ಸುಲಭವಾಗಿಲ್ಲ. ಇದಕ್ಕೆ ಸರಿಯಾದ ಉತ್ತರ ಕಂಡುಹಿಡಿಯುವ ಸಲುವಾಗಿ ಹಲವರು ತಲೆ ಕೆಡಿಸಿಕೊಂಡಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ನಲ್ಲಿ ಏನಿದೆ ನೋಡಿ.

ಈ ಬ್ರೈನ್ ಟೀಸರ್ ಪ್ರಶ್ನೆ 9 ರಿಂದ 9 ಅನ್ನು ಭಾಗಿಸಿ, ಪುನಃ 9 ಅನ್ನು ಭಾಗಿಸಿ, ...