ಭಾರತ, ಫೆಬ್ರವರಿ 9 -- ಬ್ರೈನ್ ಟೀಸರ್‌ಗಳು ಎಂದರೆ ನಮ್ಮ ಮೆದುಳಿಗೆ ಸವಾಲು ಹಾಕುವ ಚಿತ್ರಗಳು. ಇದಕ್ಕಾಗಿ ನಾವು ಸಾಕಷ್ಟು ಯೋಚಿಸಬೇಕಾಗುತ್ತದೆ. ಇದು ಮೆದುಳಿಗೆ ಹುಳ ಬಿಡುವ ಕಾರಣ ತಲೆ ಕೆರೆದುಕೊಂಡು ಉತ್ತರ ಕಂಡುಹಿಡಿಯುವ ಸಲುವಾಗಿ ಪರದಾಡುತ್ತೇವೆ. ಹಾಗಂತ ಇದರಲ್ಲಿ ಸೋಲಲು ಮನಸ್ಸು ಬರುವುದಿಲ್ಲ. ಹೇಗಾದರೂ ಮಾಡಿ ಗೆಲ್ಲಲೇಬೇಕು ಎನ್ನುವ ಛಲ ಹುಟ್ಟಿಸುವಂತಹದ್ದು ಬ್ರೈನ್ ಟೀಸರ್‌ ಚಿತ್ರಗಳು.

ಬ್ರೈನ್ ಟೀಸರ್‌ಗಳಲ್ಲಿ ಸಾಕಷ್ಟು ವಿಧಗಳಿರುತ್ತವೆ. ಇದರಿಂದ ಚಿತ್ರವು ನಮ್ಮ ಗ್ರಹಣಶಕ್ತಿ ಅಥವಾ ಗ್ರಹಿಕೆ ಹೇಗಿದೆ ಎಂಬುದನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಇದು ನಿಮ್ಮ ಕಣ್ಣಿಗೆ ಸವಾಲು ಹಾಕುವ ಚಿತ್ರವು ಹೌದು.

ಈ ಚಿತ್ರದಲ್ಲಿ ಆಕಾಶನೀಲಿ, ಗುಲಾಬಿ ಹಾಗೂ ಹಸಿರು ಬಣ್ಣದ ಟಾಪ್ ಹಾಕಿರುವ ಮೂವರು ಮಹಿಳೆಯರು ಇರುವುದನ್ನು ಕಾಣಬಹುದು. ಈ ಮೂವರಲ್ಲಿ ಒಬ್ಬರು ಮಹಿಳೆಯ ವೇಷ ಧರಿಸಿದ ಪುರುಷನಾಗಿದ್ದಾರೆ. ಹಾಗಾದರೆ ಅದು ಯಾರು, ಇದನ್ನು ನೀವು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ಈ ಚಿತ್ರವನ್ನು ಸರಿಯಾಗಿ ಗಮನಿಸಿ. ಈ ಮೂವರನ್ನೂ ಸ...