ಭಾರತ, ಏಪ್ರಿಲ್ 21 -- ಗಣಿತದ ಪಜಲ್‌ಗಳು ಮನಸ್ಸಿಗೆ ಮುದ ನೀಡುವ ಜೊತೆಗೆ, ನಮ್ಮ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡುತ್ತವೆ. ಇವು ನಮ್ಮಲ್ಲಿನ ಸಮಸ್ಯೆ ಪರಿಹರಿಸುವ ಕೌಶಲವನ್ನು ವೃದ್ಧಿಸುತ್ತವೆ. ಆ ಕಾರಣಕ್ಕೆ ಜನರು ಗಣಿತದ ಪಜಲ್‌ ಬಿಡಿಸುವುದನ್ನು ಎಂಜಾಯ್‌ ಮಾಡುತ್ತಾರೆ. ಇನ್ನೂ ಕೆಲವರು ಬ್ರೈನ್‌ ಟೀಸರ್‌ ಮ್ಯಾಥ್ಸ್‌ ಪಜಲ್‌ಗಳನ್ನು ತಮ್ಮ ಸ್ನೇಹಿತರು, ಬಂಧುಗಳಿಗೆ ಚಾಲೆಂಜ್‌ ಆಗಿ ನೀಡುತ್ತಾರೆ. ನೀವು ಬ್ರೈನ್‌ ಟೀಸರ್‌ಗಾಗಿ ಹುಡುಕಾಟ ನಡೆಸುತ್ತಿದ್ದರೆ, ಇಲ್ಲೊಂದು ಸಿಂಪಲ್‌ ಆಗಿ ಕಾಣುವ ಆದ್ರೂ ಉತ್ತರ ಹುಡುಕೋಕೆ ಕ್ಲಿಷ್ಟಕರವಾಗಿರುವ ಬ್ರೈನ್‌ ಟೀಸರ್‌ ಇದೆ. ಇದಕ್ಕೆ ಕ್ಯಾಲ್ಕುಲೆಟರ್‌ ಬಳಸದೇ ಮನಸ್ಸಿನಲ್ಲೇ ಉತ್ತರ ಕಂಡುಹಿಡಿಯಬೇಕು. ನೀವು ಈ ಚಾಲೆಂಜ್‌ ಒಪ್ಪಲು ಸಿದ್ಧರಿದ್ದೀರಾ? ನೋಡಿ ಟ್ರೈ ಮಾಡಿ, ಈ ಬ್ರೈನ್‌ ಟೀಸರ್‌ಗೆ ಉತ್ತರ ಎಷ್ಟು ಕಂಡುಹಿಡಿಯಿರಿ.

Easy Daily Quiz ಎಂಬ ಎಕ್ಸ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿತ್ತು. ʼಇಂದಿನ ಸರಳ ಪಜಲ್‌ಗೆ ಉತ್ತರ ಕಂಡುಹಿಡಿಯಲು ಯಾರಿಂದ ಸಾಧ್ಯ, ...