ಭಾರತ, ಮೇ 14 -- ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದರಲ್ಲಿ ಕೇಳುವ ಪ್ರಶ್ನೆಗಳು ಒಂದಕ್ಕಿಂತ ಒಂದು ಕ್ಲಿಷ್ಟಕರವಾಗಿದ್ದು, ನಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವಂತಿರುತ್ತದೆ. ಅದರಲ್ಲೂ ನಿರ್ದಿಷ್ಟ ಸಮಯದ ಒಳಗೆ ಹೇಳಬೇಕು ಎನ್ನುವ ಷರತ್ತು ಕೂಡ ವಿಧಿಸುವ ಕಾರಣದಿಂದ ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಕಂಡುಹಿಡಿಯುವಲ್ಲಿ ಹಲವರು ಸೋಲುತ್ತಾರೆ.
ಆದರೂ ಈ ಬ್ರೈನ್ ಟೀಸರ್‌ಗಳು ನೆಟ್ಟಿಗರಲ್ಲಿ ಕ್ರೇಜ್ ಹುಟ್ಟು ಹಾಕಿದ್ದು ಸುಳ್ಳಲ್ಲ. ಇವುಗಳಿಗೆ ಬರುವ ಕಾಮೆಂಟ್‌ಗಳನ್ನು ನೋಡಿದ್ರೆ ಜನರು ಇದರ ಮೇಲೆ ಎಷ್ಟು ಕ್ರೇಜ್ ಇರಿಸಿಕೊಂಡಿದ್ದಾರೆ ಎನ್ನುವುದು ನಿಮಗೂ ಅರ್ಥವಾಗುತ್ತದೆ. ಒಂದೆರಡು ಬ್ರೈನ್ ಟೀಸರ್‌ಗಳನ್ನು ಬಿಡಿಸುವ ಪ್ರಯತ್ನ ಮಾಡಿದರೆ ನಂತರ ನೀವೇ ಈ ಬ್ರೈನ್ ಟೀಸರ್‌ಗಳಿಗೆ ಅಭಿಮಾನಿಯಾಗುತ್ತೀರಿ.
ಇಂದಿನ ಬ್ರೈನ್ ಟೀಸರ್‌ನಲ್ಲಿರುವುದು ಒಂದು ಲಾಜಿಕಲ್ ಪ್ರಶ್ನೆ. ಈ ಪ್ರಶ್ನೆ ಎಂಥವರ ಮೆದುಳಿಗೂ ಹುಳ ಬಿಡುವಂತಿದೆ. ಇದಕ್ಕೆ ನೀವು ಕೇವ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.