ಭಾರತ, ಜನವರಿ 26 -- ಬಿಗ್ ಬಾಸ್‌ ಸೀಸನ್‌ 11ರ ವಿನ್ನರ್ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು.. ಅದೇ ರೀತಿ ವಿನ್ನರ್ ಯಾರಾಗಬಹುದು ಎಂದು ಅಂದಾಜಿಸಲು ಸಾಮಾಜಿಕ ಜಾಲತಾಣಗಳಲ್ಲಿ ವೋಟಿಂಗ್ ಕೂಡ ನಡೆದಿದೆ. ಕಾಮೆಂಟ್‌ ಮಾಡುವ ಮೂಲಕ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಮುಕ್ತವಾಗಿ ವೀಕ್ಷಕರು ಹಂಚಿಕೊಳ್ಳುತ್ತಿದ್ದಾರೆ. ಇಂದು ಜನವರಿ 26ರಂದು 'ಹಿಂದೂಸ್ತಾನ್ ಟೈಮ್ಸ್' ಕನ್ನಡ ಯುಟ್ಯೂಬ್‌ನಲ್ಲಿ ಪೋಲ್‌ ರಚನೆ ಮಾಡಿ. ಫಿನಾಲೆಯವರೆಗೆ ಉಳಿದುಕೊಂಡಿದ್ದ ಸ್ಪರ್ಧಿಗಳ ಹೆಸರನ್ನು ನೀಡಿ ವೋಟಿಂಗ್ ಪ್ರಕ್ರಿಯೆ ನಡೆಸಲಾಯಿತು. ಈ ಪೋಲ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದು ಅಲ್ಲಿ ಬಂದ ಫಲಿತಾಂಶವನ್ನು ನಾವಿಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಸ್ಪರ್ಧಿಗಳ ವಿವರಮಂಜುಹನುಮಂತಮೋಕ್ಷಿತಾ ಪೈತ್ರಿವಿಕ್ರಂರಜತ್ಈ 5 ಸ್ಪರ್ಧಿಗಳು ಫಿನಾಲೆ ಮೆಟ್ಟಿಲೇರಿದ್ದಾರೆ.

ಜನವರಿ 26 ಸಂಜೆ 6ರವರೆಗೆ ಬಂದ ಮತಗಳ ಶೇಕಡಾವಾರು ಫಲಿತಾಂಶ ಇಲ್ಲಿದೆ.

ಹನುಮಂತ: 74%

ತ್ರಿವಿಕ್ರಂ: 11%

ಮೋಕ್ಷಿತಾ ಪೈ: 10%

ಉಗ್ರಂ ಮಂಜು: 4%

ಇದನ್ನೂ ಓದಿ: Anna...