ಭಾರತ, ಜನವರಿ 26 -- Bigg Boss Kannada 11: ಬಿಗ್ ಬಾಸ್ ಸೀಸನ್ 11ರ ರನ್ನರ್‍ಅಪ್ ಆಗಿ ತ್ರಿವಿಕ್ರಂ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಮೊದಲ ದಿನದಿಂದಲೂ ಉಳಿದುಕೊಂಡು ಫಿನಾಲೆಗೆ ಬಂದಿರುವ ಸ್ಪಧಿ ಇವರೊಬ್ಬರೇ ಆಗಿದ್ದರು. ಹನುಮಂತ ಹಾಗೂ ರಜತ್ ಇಬ್ಬರೂ ಸ್ಪರ್ಧೆಯ ಮಧ್ಯದಲ್ಲಿ ಆಗಮಿಸಿದವರು. ತ್ರಿವಿಕ್ರಂ ಮೊದಲಿನಿಂದಲೂ ಪ್ರಭಲ ಸ್ಪರ್ಧಿಯಾಗಿಯೇ ಕಾಣಿಸಿಕೊಂಡವರು, ಸಾಕಷ್ಟು ಜನರಿಗೆ ತ್ರಿವಿಕ್ರಂ ಫಿನಾಲೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಭರವಸೆ ಮೊದಲೇ ಇತ್ತು. ಆದರೆ ಗೆಲುವು ಯಾರದು ಎಂದು ಕೊನೆಯ ಕ್ಷಣದವರೆಗೂ ನಿರ್ಧಾರ ಮಾಡುವುದು ಕಷ್ಟವಾಗಿತ್ತು. ಹನುಮಂತ ಹಾಗೂ ತ್ರಿವಿಕ್ರಂ ನಡುವೆ ಗೆಲುವು ಯಾರದ್ದು? ಎಂಬ ಅನುಮಾನ ಕೊನೆವರೆಗೂ ಇತ್ತು.
ಅದೇ ರೀತಿ ಇದೀಗ ಗೆಲುವು ಯಾರದ್ದಾಗಿತ್ತು ಎಂದು ಕಾದವರಿಗೆ ಉತ್ತರ ಸಿಕ್ಕಿದೆ. ಹನುಮಂತ ಅವರು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆದರೆ. ರನ್ನರ್ ಆಗಿ ತ್ರಿವಿಕ್ರಂ ಹೊರ ಹೊಮ್ಮಿದ್ದಾರೆ. ಸಾಕಷ್ಟು ಅವಕಾಶಗಳು ಇನ್ನು ಮುಂದೆ ನನಗೆ ಸಿಗಲಿ. ಅದೆಕ್ಕೆಲ್ಲ ಈ ಬಿಗ್ ಬಾಸ್ ಕಾರಣವಾ...
Click here to read full article from source
To read the full article or to get the complete feed from this publication, please
Contact Us.