Bengaluru, ಮಾರ್ಚ್ 1 -- BIFFes 2025: 2025ರ ಪ್ರಸಕ್ತ ವರ್ಷದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ (BIFFes) ಇಂದು (ಮಾ. 1) ಸಂಜೆ 5 ಗಂಟೆಗೆ ಬೆಂಗಳೂರಿನ ವಿಧಾನಸೌಧದ ಮುಂದೆ ಸಿಎಂ ಸಿದ್ಧರಾಮಯ್ಯ ಅವರಿಂದ ಚಾಲನೆ ಸಿಗಲಿದೆ. ಡಿಸಿಎಂ ಡಿಕೆ ಶಿವಕುಮಾರ್, ನಟ ಶಿವರಾಜ್‌ಕುಮಾರ್ ಸೇರಿ ಇನ್ನೂ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಲದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ರಾಯಭಾರಿ, ಬಹುಭಾಷಾ ನಟ ಕಿಶೋರ್ ಕುಮಾರ್ ಜಿ, ಪೋಲಿಷ್ ಸಂಸ್ಥೆಯ ನಿರ್ದೇಶಕ ಮಾಲ್ಗೋರ್ಟ್ಜಾ ವೆಜ್ಸಿಸ್ ಗೋಲೆಬಿಯಕ್ ಸೇರಿ ಇತರರಿಂದ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿದ ಐದು ಸಿನಿಮಾ ಸಂಬಂಧಿತ ಪುಸ್ತಕಗಳು ಬಿಡುಗಡೆ ಆಗಲಿವೆ.
ಸಿನಿಮೋತ್ಸವದ ಉದ್ಘಾಟನಾ ಚಿತ್ರವಾಗಿ ಹಿಂದಿ ಭಾಷೆಯ ಪೈರ್ ಚಿತ್ರ ಪ್ರದರ್ಶವಾಗಲಿದೆ. ಅದಾದ ಮೇಲೆ ಮಾರ್ಚ್ 2 ರಿಂದ ಪ್ರಾರಂಭವಾಗುವ ಈ ಉತ್ಸವವು ಓರಿಯನ್ ಮಾಲ್‌ನ 11 ಸ್ಕ್ರೀನ್‌ಗಳಲ್ಲಿ, ಕಲಾವಿದರ ಸಂಘ, ಡಾ. ರಾಜ್‌ಕುಮಾರ್ ಭವನ ಮತ್ತು ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಒಟ...
Click here to read full article from source
To read the full article or to get the complete feed from this publication, please
Contact Us.