ಭಾರತ, ಮಾರ್ಚ್ 5 -- 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಂಗಳೂರಿನಲ್ಲಿ ಆರಂಭವಾಗಿದ್ದು ಈಗಾಗಲೇ 5 ದಿನಗಳು ಕಳೆದಿದೆ. ಆರನೇಯ ದಿನಕ್ಕೆ ಯಾವೆಲ್ಲಾ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ ಎಂಬ ಕುತೂಹಲ ನಿಮಗೂ ಇರಬಹುದು. ನಿಮ್ಮ ಕುತೂಹಲಕ್ಕೆ ನಾವಿಲ್ಲಿ ಉತ್ತರ ನೀಡಿದ್ದೇವೆ. ಮಾರ್ಚ್ 1ರಿಂದ ಚಿತ್ರೋತ್ಸವ ಆರಂಭಗೊಂಡಿದ್ದು ಮಾರ್ಚ್ 8ರವರೆಗೂ ಇದು ಮುಂದುವರೆಯಲಿದೆ. ಈಗಾಗಲೇ ಸಾಕಷ್ಟು ಸಿನಿಮಾಗಳು ಪ್ರದರ್ಶನಗೊಂಡಿದ್ದು ಇನ್ನೂ ಹಲವು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಸಪ್ಟೆಂಬರ್ ಸೇಸ್‌ಹೋಲಿ ಕೌಗ್ರಾಂಡ್‌ ಟೂರ್ವಿಂಗ್ಸ್‌ ಆಪ್‌ ಡಿಸೈಯರ್ಅಕ್ರೋಸ್‌ ದ ಸಿವಾಟರ್ ಲಿಲ್ಲೀಸ್ಸಬಾದ ಲಾಸ್ಟ್ ರೊಮ್ಯಾಂಟಿಕ್ಸ್‌ಟಫ್‌ ರಾಕ್ಸ್‌ ಆಂಡ್‌ ಕ್ಲೌಡ್ಸ್‌ದ ಸೆಕೆಂಡ್‌ ಆಕ್ಟ್‌

ಇದನ್ನೂ ಓದಿ: Kalghatgi Cradle: ಹೆಸರು ಹೊಟ್ಟೆ ತುಂಬಿಸಲ್ಲ, ಸರ್ಕಾರ ಕೈ ಹಿಡಿತೀಲ್ಲ; ಕಲಘಟಗಿಯ ತೊಟ್ಟಿಲು ತಯಾರಕ ಸಾವಕಾರ ಕುಟುಂಬದ ಅಳಲು

ಐ ದ ಸಾಂಗ್ಪ್ಯಾರೆಕಾರ್ನಿವಲ್ ಇಸ್ ಓವರ್ಏಪ್ರಿಲ್ಕಾಂಗತ ಮೂಡ್‌ಕುಮ್ಮಟಿದ ಪಾರ್ಟೀಸ್ ಓವರ್

ಕನ್ನಡ ಸಿನಿಮಾಗಳುಪರಾ...