ಭಾರತ, ಮಾರ್ಚ್ 2 -- ಬೆಂಗಳೂರಿನಲ್ಲಿ 16ನೇ ಅಂತರಾಷ್ಟ್ರೀಯ ಚಿತ್ರೋತ್ಸವ ಮಾರ್ಚ್ 1ರಿಂದ ಆರಂಭವಾಗಿದೆ. ರವಿವಾರ (ಮಾ 2) ಸಾಕಷ್ಟು ಸಿನಿಮಾಗಳು ಪ್ರದರ್ಶನಗೊಂಡಿವೆ. ಅಲ್ಮೊದವರ್‌ ನ ದಿ ರೂಮ್‌ ನೆಕ್ಟ್ಸ್‌ ಡೋರ್‌, ದಿ ಶೇಮ್‌ ಲೆಸ್‌, ಎಸ್ಟೋನಿಯಾದ ಮೂವಿ ಲಯನೆಸ್‌, ದಿ ಸ್ಟೋರಿ ಆಫ್‌ ಸೊಲೊಮನ್‌, ಫೆಮಿನಿಚಿ ಫಾತಿಮಾ, ದಮಾಮ್, ಡೀಲ್‌ ಅಟ್‌ ದಿ ಬಾರ್ಡರ್‌ ಹಾಗೂ ಪೈರ್‌ ಹೀಗೆ ಸಾಕಷ್ಟು ಸಿನಿಮಾಗಳು ಪ್ರದರ್ಶನ ಕಂಡವು. ಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾಗಳೂ ಸಹ ಛಾಪು ಮೂಡಿಸಿದ್ದವು.

ಲಚ್ಚಿಮರ್ಯಾದೆ ಪ್ರಶ್ನೆಮಿಕ್ಕ ಬಣ್ಣದ ಹಕ್ಕಿಕೆರೆಬೇಟೆಈ ಸಿನಿಮಾಗಳು ರವಿವಾರ ಪ್ರದರ್ಶನಕಂಡವುಈಗಾಗಲೇ ಕೆಲವು ಪ್ರಶಸ್ತಿ ಪಡೆದಿರುವ ಗ್ರೀಷ್ಮಾ ಶ್ರೀಧರ್‌ ಅಭಿಯನಯಿಸಿದ ಕೃಷ್ಣೇಗೌಡ ನಿರ್ದೇಶಿಸಿರುವ ಲಚ್ಚಿ ಸಿನಿಮಾ ಸಿನಿಪ್ರಿಯರ ಮನ ಸೆಳೆಯಿತು. ಅಷ್ಟೇ ಅಲ್ಲ ನಾಗರಾಜ ಸೋಮಯಾಜಿಯವರ ಮರ್ಯಾದೆ ಪ್ರಶ್ನೆ ಸಿನಿಮಾ ಕೂಡ ಪ್ರದರ್ಶನವಾಗಿದ್ದು, ಹಿಟ್ ಅಂಡ್‌ ರನ್ ಕೇಸ್‌ಗಳ ಬಗ್ಗೆ ಈ ಸಿನಿಮಾ ಇತ್ತು. ಅದರಿಂದುಟಾಗುವ ಹಾನಿ ಹಾಗೂ ಒಂದು ವರ್ಷದಲ್ಲಿ ಎಷ...