Bengaluru, ಫೆಬ್ರವರಿ 23 -- ಬ್ಯಾಚುಲರ್ಸ್‌ಗಳಿಗೆ ಸಿಕ್ಕ ಮೆಂಟರ್‌ಗಳು ಯಾರು ಎಂಬ ಕುತೂಹಲಕ್ಕೂ ಇದೀಗ ಉತ್ತರ ಸಿಕ್ಕಿದೆ. ಇಲ್ಲಿದ್ದಾರೆ ನೋಡಿ

ಹೆಲ್ಪಿಂಗ್‌ ನೇಚರ್ ಇರೋ ಸುಕೃತ ನಾಗ್ ಯಾವ ಬ್ಯಾಚುಲರ್ ಹೊಸ ಲೈಫ್‌ಗೆ ಹೆಲ್ಪ್ ಮಾಡಬಹುದು?

ಆಕ್ಟಿಂಗ್‌ನಲ್ಲಿ ಒಂದು ಹೆಜ್ಜೆ ಮುಂದೆ ಇರೋ ಗಗನ ಬ್ಯಾಚುಲರ್‌ಗಳ ಹೊಸ ಹೆಜ್ಜೆಗೆ ದಾರಿ ಮಾಡೋಕೆ ಬಂದಾಯ್ತು!

ಟ್ರಾವೆಲಿಂಗ್‌ ಇಷ್ಟಪಡೋ ವಿಜಯಲಕ್ಷ್ಮಿ ಬ್ಯಾಚುಲರ್‌ಗಳ ಲವ್ ಟ್ರಾವೆಲ್‌ಗೆ ಹೆಲ್ಪ್ ಮಾಡೋಕೆ ಬಂದಾಯ್ತು!

ನಾನ್‌ ವೆಜ್‌ ಪ್ರಿಯೆ ಪವಿ ಪೂವಪ್ಪ ಯಾವ ಬ್ಯಾಚುಲರ್ ತಲೆ ತಿನ್ನಬಹುದು ಎಂಬುದಕ್ಕೆ ಇಂದು ರಾತ್ರಿ 9ಕ್ಕೆ ಉತ್ತರ ಸಿಗಲಿದೆ.

ಐಸ್‌ ಕ್ರೀಮ್‌ ಅಂದ್ರೆ ಪ್ರಾಣ ಅನ್ನೋ ಅಮೃತ ಯಾವ ಬ್ಯಾಚುಲರ್ ಕಷ್ಟಕ್ಕೆ ಕರಗ್ತಾರೆ ಗೊತ್ತಾ?

ಲವ್ ಮ್ಯಾರೇಜ್ ಆಗೋ ಕನಸಿರೋ ಧನ್ಯಶ್ರೀ ಬ್ಯಾಚುಲರ್‌ಗಳ ಲವ್ ಲೈಫ್‌ಗೆ ಮೆಂಟರ್ ಆಗೋಕೆ ರೆಡಿ!

ಸೀತಾ ರಾಮ ಸೀರಿಯಲ್‌ನಲ್ಲಿ ಚಾಂದಿನಿಯಾಗಿ ನಟಿಸಿದ್ದ ರಮೋಲಾ ಇದೀಗ ಭರ್ಜರಿ ಬ್ಯಾಚುಲರ್ಸ್‌ ಶೋಗೆ ಆಗಮಿಸಿದ್ದಾರೆ.

ಚಾಲೆಂಜ್‌ನಲ್ಲಿ ಬಿರುಗಾಳ...