Bengaluru, ಏಪ್ರಿಲ್ 5 -- ಅರ್ಥ: ಸರ್ವಾಂತರ್ಯಾಮಿಯಾದ ವಿಷ್ಣುವೆ! ಆಕಾಶವನ್ನು ಮುಟ್ಟುತ್ತಿರುವ ನಿನ್ನ ಅನೇಕ ಉಜ್ವಲ ವರ್ಣಗಳು, ತೆರೆದಿರುವ ನಿನ್ನ ಬಾಯಿಗಳು, ನಿನ್ನ ವಿಶಾಲವಾದ ಹೊಳೆಯುತ್ತಿರುವ ಕಣ್ಣುಗಳು, ಇವೆಲ್ಲವನ್ನು ಕಂಡು ನನ್ನ ಮನಸ್ಸು ಭಯದಿಂದ ತಲ್ಲಣಗೊಂಡಿದೆ. ನನ್ನ ಧೃತಿಯನ್ನಾಗಲಿ, ಸಮಚಿತ್ರವನ್ನಾಗಲಿ ಉಳಿಸಿಕೊಳ್ಳಲಾರೆ.

ಅರ್ಥ: ಎಲ್ಲ ಪ್ರಭುಗಳ ಪ್ರಭುವೆ, ಎಲ್ಲ ಲೋಕಗಳ ಆಶ್ರಯನೆ, ನನ್ನಲ್ಲಿ ಕೃಪೆ ಮಾಡು. ನಿನ್ನ ಪ್ರಜ್ವಲಿಸುತ್ತಿರುವ ಮೃತ್ಯು ಸದೃಶ ಮುಖಗಳನ್ನೂ, ಭಯಂಕರವಾದ ಹಲ್ಲುಗಳನ್ನೂ ಕಂಡೂ ನಾನು ನನ್ನ ಸಮತೋಲನವನ್ನು ಉಳಿಸಿಕೊಳ್ಳಲಾರೆ. ಎಲ್ಲ ರೀತಿಯಲ್ಲೂ ನಾನು ದಿಗ್ರಾಂತನಾಗಿದ್ದೇನೆ.

ಇದನ್ನೂ ಓದಿ: ಭುವನಗಿರಿ ರಾಯರ ಮಠದಲ್ಲಿ ವಿಷ್ಣು ಸಹಸ್ರನಾಮ ಮಹಾಯಜ್ಞ; ಸಾಮೂಹಿಕ ಪಾರಾಯಣ ಅಭಿಯಾನದಲ್ಲಿ ನೀವೂ ಪಾಲ್ಗೊಳ್ಳಬಹುದು

ಅರ್ಥ: ಧೃತರಾಷ್ಟ್ರನ ಎಲ್ಲ ಪುತ್ರರೂ ಅವರ ಸ್ನೇಹಿತರಾದ ರಾಜರುಗಳೂ, ಭೀಷ್ಮ, ದ್ರೋಣ ಮತ್ತು ಕರ್ಣರೂ, ನಮ್ಮ ಮುಖ್ಯಯೋಧರೂ, ನಿನ್ನ ಭಯಂಕರ ಬಾಯಿಗಳನ್ನು ವೇಗವಾಗಿ ಪ್ರವೇಶಿಸುತ್ತಿದ್ದಾ...