Bengaluru, ಮಾರ್ಚ್ 30 -- ಅರ್ಥ: ವಿಶ್ವೇಶ್ವರನೆ, ವಿಶ್ವರೂಪನೆ, ನಿನ್ನ ದೇಹದಲ್ಲಿ ನಾನು ಎಲ್ಲೆಲ್ಲೂ ಅಮಿತವಾಗಿ ವಿಸ್ತಾರಗೊಂಡ ಅನೇಕಾನೇಕ ತೋಳುಗಳನ್ನೂ, ಉದರಗಳನ್ನೂ, ಬಾಯಿಗಳನ್ನೂ ಮತ್ತು ಕಣ್ಣುಗಳನ್ನೂ ಕಾಣುತ್ತಿದ್ದೇನೆ. ನಿನ್ನಲ್ಲಿ ಆದಿಯನ್ನಾಗಲಿ, ಮಧ್ಯವನ್ನಾಗಲಿ ಮತ್ತು ಅಂತ್ಯವನ್ನಾಗಲಿ ಕಾಣಲಾರೆನು.
ಭಾವಾರ್ಥ: ಕೃಷ್ಣನು ದೇವೋತ್ತಮ ಪರಮ ಪುರುಷ ಮತ್ತು ಅಮಿತನಾದವನು; ಆದ್ದರಿಂದ ಅವನ ಮೂಲಕ ಎಲ್ಲವನ್ನೂ ಕಾಣಲು ಸಾಧ್ಯವಾಯಿತು.
ಅರ್ಥ: ನಿನ್ನ ರೂಪವನ್ನು ನೋಡುವುದು ಕಷ್ಟ, ಏಕೆಂದರೆ ನಿನ್ನ ರೂಪದ ಪ್ರಭೆಯು ಪ್ರಜ್ವಲಿಸುವ ಉರಿಯಂತೆ ಅಥವಾ ಅಳತೆಗೆ ಸಿಕ್ಕದ ಸೂರ್ಯಪ್ರಭೆಯಂತೆ ಸುತ್ತಲೂ ಹರಡಿದೆ. ಆದರೂ ನಾನು ಈ ಪ್ರಕಾಶಮಾನವಾದ ರೂಪವು ವಿವಿಧ ಕಿರೀಟಗಳಿಂದ, ಗದೆಗಳಿಂದ ಮತ್ತು ಚಕ್ರಗಳಿಂದ ಅಲಂಕೃತವಾಗಿರುವುದನ್ನು ಎಲ್ಲೆಲ್ಲೂ ಕಾಣುತ್ತಿದ್ದೇನೆ.
ಇದನ್ನೂ ಓದಿ: Bhagavad Gita: ಪರಮಾತ್ಮನ ವಿಶ್ವರೂಪವನ್ನು ನೋಡಿ ಅರ್ಜುನ ರೋಮಾಂಚನಗೊಳ್ಳಲು ಕಾರಣವೇನು; ಭಗವದ್ಗೀತೆಯ ಈ ಶ್ಲೋಕದಲ್ಲಿದೆ ಉತ್ತರ
ಅರ್ಥ: ನೀನು ಪರಮವಾದ ಆದ...
Click here to read full article from source
To read the full article or to get the complete feed from this publication, please
Contact Us.