Bengaluru, ಫೆಬ್ರವರಿ 23 -- ಅರ್ಥ: ನನಗೆ ಯಾರ ವಿಷಯದಲ್ಲಿಯೂ ಅಸೂಯೆಯಿಲ್ಲ, ನಾನು ಯಾರ ಪರವಾಗಿಯೂ ಪಕ್ಷಪಾತ ಮಾಡುವುದಿಲ್ಲ. ನಾನು ಎಲ್ಲರ ವಿಷಯದಲ್ಲಿಯೂ ಸಮನಾಗಿ ಇರುತ್ತೇನೆ. ಆದರೆ ಯಾವಾತನು ನನ್ನ ಭಕ್ತಿಸೇವೆಯನ್ನು ಮಾಡುವನೋ ಆತನು ನನ್ನ ಸ್ನೇಹಿತನು, ನನ್ನಲ್ಲಿದ್ದಾನೆ ಮತ್ತು ನಾನು ಅವನಿಗೆ ಸ್ನೇಹಿತ.
ಭಾವಾರ್ಥ: ಕೃಷ್ಣನು ಎಲ್ಲರ ವಿಷಯದಲ್ಲೂ ಸಮಾನನಾಗಿದ್ದಾನೆ. ಯಾರೂ ಅವನ ವಿಶೇಷ ಸ್ನೇಹಿತರಲ್ಲ. ಆದರೆ ಸದಾ ಅವನ ದಿವ್ಯ ಸೇವೆಯಲ್ಲಿ ನಿರತರಾಗಿರುವ ಭಕ್ತರಲ್ಲಿ ಅವನು ವಿಶೇಷ ಆಸಕ್ತಿಯನ್ನು ಏಕೆ ವಹಿಸುತ್ತಾನೆ. ಆದರೆ ಇದು ಪಕ್ಷಪಾತವಲ್ಲ. ಇದು ಸಹಜವಾದದ್ದು. ಈ ಐಹಿಕ ಪ್ರಪಂಚದಲ್ಲಿ ಯಾವುದೇ ಮನುಷ್ಯನು ಬಹು ಉದಾರನಾಗಿರಬಹುದು, ಆದರೂ ಆತನಿಗೆ ತನ್ನ ಮಕ್ಕಳಲ್ಲಿ ವಿಶೇಷ ಆಸಕ್ತಿಯಿರುತ್ತದೆ. ಯಾವುದೇ ರೂಪದಲ್ಲಿರುವ ಜೀವಿಯನ್ನು ತನ್ನ ಮಗ ಎಂದು ಪರಮ ಪ್ರಭುವು ಹೇಳುತ್ತಾನೆ. ಆದುದರಿಂದ ಆತನು ಬದುಕಿನ ಅಗತ್ಯಗಳನ್ನು ಪ್ರತಿಯೊಬ್ಬರಿಗೂ ಉದಾರವಾಗಿ ನೀಡುತ್ತಾನೆ. ಮಳೆಯು ಬಂಡೆಯ ಮೇಲೆ ಬೀಳಲಿ, ಭೂಮಿಯ ಮೇಲೆ ಬೀಳಲಿ ಅಥವಾ ನೀರಿನ ...
Click here to read full article from source
To read the full article or to get the complete feed from this publication, please
Contact Us.