Bengaluru, ಮಾರ್ಚ್ 3 -- Rs.5000ಕ್ಕಿಂತ ಕಡಿಮೆ ದರಕ್ಕೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳುಮಾರುಕಟ್ಟೆಯಲ್ಲಿ ಸೊಗಸಾದ ನಿರ್ಮಾಣ ಗುಣಮಟ್ಟ ಮತ್ತು ಉತ್ತಮ ವೈಶಿಷ್ಟ್ಯಗಳೊಂದಿಗೆ ಸಾಕಷ್ಟು ಸ್ಮಾರ್ಟ್‌ವಾಚ್ ಲಭ್ಯವಿದೆ. ನಿಮ್ಮ ಅಗತ್ಯ ಮತ್ತು ಆದ್ಯತೆಗೆ ಅನುಗುಣವಾಗಿ 5000 ರೂ. ಒಳಗಿನ ಆಕರ್ಷಕ ಸ್ಮಾರ್ಟ್ ವಾಚ್ ಮಾದರಿಗಳಿಂದ ನೀವು ಆಯ್ಕೆ ಮಾಡಬಹುದು. ನಿಮಗಾಗಿ ಸ್ಮಾರ್ಟ್‌ವಾಚ್ ಆಫರ್ ಕೊಡುಗೆಗಳ ವಿವರ ಇಲ್ಲಿದೆ.

ನಾಯ್ಸ್ ಹ್ಯಾಲೊ ಪ್ಲಸ್ಲೋಹದ ವಿನ್ಯಾಸ ಮತ್ತು 1.46-ಇಂಚಿನ AMOLED ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ವಾಚ್ ಪೂರ್ಣ ಚಾರ್ಜ್‌ನಲ್ಲಿ 7 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತಿದೆ. ಇದನ್ನು 3499 ರೂ.ಗೆ ಖರೀದಿಸಬಹುದು.

ರೆಡ್ಮಿ ವಾಚ್ 5 ಲೈಟ್ಶಿಯೋಮಿಯ ಈ ಸ್ಮಾರ್ಟ್‌ವಾಚ್ 1.96-ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದ್ದು, ಪೂರ್ಣ ಚಾರ್ಜ್‌ನಲ್ಲಿ 18 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ. ಈ ಕರೆ ಮಾಡುವ ಸ್ಮಾರ್ಟ್ ವಾಚ್‌ನ ಬೆಲೆ ಕೇವಲ 3,399 ರೂ.ಗಳು.

ಟೈಟಾನ್ ಸ್ಮಾರ್ಟ್ 3 ಪ್ರೀಮಿಯಂವಿಶ...