Bengaluru, ಮಾರ್ಚ್ 9 -- Rs.1000 ಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಇಯರ್‌ಬಡ್‌ಗಳುನೀವು ಸಂಗೀತ ಕೇಳಲು ವೈರ್‌ಲೆಸ್ ಬ್ಲೂಟೂತ್ ಇಯರ್‌ಬಡ್‌ಗಳನ್ನು ಖರೀದಿಸಲು ಬಯಸಿದರೆ ಇಲ್ಲಿವೆ ಕೆಲವು ಬೆಸ್ಟ್ ಆಯ್ಕೆಗಳು. 1,000 ರೂ.ಗಿಂತ ಕಡಿಮೆ ಬೆಲೆಗೆ, ನೀವು boAt ಮತ್ತು Fastrack ಬ್ರ್ಯಾಂಡ್‌ಗಳಿಂದ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಖರೀದಿಸಬಹುದು. ಆನ್‌ಲೈನ್ ಆಫರ್‌ನ ಬೆಸ್ಟ್ ಡೀಲ್‌ಗಳ ವಿವರ ಇಲ್ಲಿದೆ.

ಬೋಟ್ ಏರ್‌ಡೋಪ್ಸ್ 311 ಪ್ರೊಸೊಗಸಾದ ಅರೆ-ಪಾರದರ್ಶಕ ವಿನ್ಯಾಸದೊಂದಿಗೆ ಬರುವ ಈ ಇಯರ್‌ಬಡ್‌ಗಳು ಪೂರ್ಣ ಚಾರ್ಜ್‌ನಲ್ಲಿ 50 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತವೆ. ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಬರುವ ಈ ಇಯರ್‌ಬಡ್‌ಗಳು ಅಮೆಜಾನ್‌ನಲ್ಲಿ 999 ರೂ.ಗಳಿಗೆ ಲಭ್ಯವಿದೆ.

ಫಾಸ್ಟ್ರ್ಯಾಕ್ ಎಫ್‌ಪಾಡ್ಸ್ ಎಫ್‌ಜೆಡ್100ಕ್ವಾಡ್ ಮೈಕ್ರೊಫೋನ್‌ನೊಂದಿಗೆ ಬರುವ ಈ ಇಯರ್‌ಬಡ್‌ಗಳು 999 ರೂ. ಗೆ ಲಭ್ಯವಾಗುತ್ತಿವೆ. ಇವು ಗೇಮಿಂಗ್ ಮೋಡ್ ಮತ್ತು ಮೈಕ್ರೋಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿವೆ. ಕೇವಲ 10 ನಿಮಿ...