Bengaluru, ಏಪ್ರಿಲ್ 1 -- Bengaluru Weather: ಭಾರತೀಯ ಹವಾಮಾನ ಇಲಾಖೆ ಇಂದು (ಏಪ್ರಿಲ್ 1) ಮಧ್ಯಾಹ್ನ ಪ್ರಕಟಿಸಿದ ಮುನ್ಸೂಚನೆ ಪ್ರಕಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ತಾಪಮಾನ ಇಳಿಕೆಯಾಗತೊಡಗಿದೆ. ನಾಳೆ ಬೆಳಿಗ್ಗೆ ತನಕ ಮಳೆ ಇರಲ್ಲ. ಅದರೆ, ನಾಳೆಯಿಂದ ಮೂರು ಅಥವಾ ನಾಲ್ಕು ದಿನ ಮಳೆಯಾಗಬಹುದು.
ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದ ಹವಾಮಾನ ಮುನ್ಸೂಚನೆ ವರದಿ ಪ್ರಕಾರ ಏಪ್ರಿಲ್ 8ರ ತನಕ ಮಳೆಯಾಗಲಿದ್ದು, ಮಳೆಯ ತೀವ್ರತೆ ಏಪ್ರಿಲ್ 2 ಮತ್ತು 3 ರಂದು ತುಸು ಹೆಚ್ಚಿರಲಿದೆ. ನಂತರ ಕ್ಷೀಣವಾಗಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಇಂದು ಅಪರಾಹ್ನ ಪ್ರಕಟಿಸಿದ ಮಾಹಿತಿ ಪ್ರಕಾರ, ಮೇಲೆ ತೋರಿಸಿದ ನಕ್ಷೆ ಬಣ್ಣ ಇಲ್ಲದೇ ಖಾಲಿ ಇದೆ ಅಂದರೆ ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಳೆ ಬೆಳಿಗ್ಗೆ 8,30ರ ತನಕ ಮಳೆ ಇರಲ್ಲ ಎಂದು ಅರ್ಥ ಮಾಡಿಕೊಳ್ಳಬಹುದು.
ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಪ್ರಕಟಿಸಿದ ವರದಿ ಪ್ರಕಾರ, ನಿನ್ನೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗ...
Click here to read full article from source
To read the full article or to get the complete feed from this publication, please
Contact Us.