ಭಾರತ, ಏಪ್ರಿಲ್ 9 -- Who is Banu Mushtaq: ಉಳಿಯ ಏಟುಗಳು ಶಿಲೆಯನ್ನು ಶಿಲ್ಪರೂಪಕ್ಕೆ ತರುವಂತೆ ಬದುಕಿನಲ್ಲಿ ಎದುರಾಗುವ ಹೊಡೆತಗಳು ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತವೆ. ಈ ಪೀಠಿಕೆ ಏನಕ್ಕೆ ಅಂತ ಹುಬ್ಬೇರಿಸಬೇಡಿ. ಸದ್ಯ ಬೂಕರ್ ಪ್ರಶಸ್ತಿ ಕಾರಣಕ್ಕೆ ಚರ್ಚೆಯಲ್ಲಿರುವ ಹಾರ್ಟ್ ಲ್ಯಾಂಪ್ ಎಂಬ ಕೃತಿಯ ಮೂಲ ಲೇಖಕಿ ಬಾನು ಮುಷ್ತಾಕ್ ಸದ್ಯ ಸುದ್ದಿಯ ಕೇಂದ್ರ ಬಿಂದು. ಹಾರ್ಟ್ ಲ್ಯಾಂಪ್ ಸೆಲೆಕ್ಟೆಡ್ ಸ್ಟೋರೀಸ್ ಎಂಬುದು ದೀಪಾ ಭಸ್ತಿ ಅವರು ಇಂಗ್ಲಿಷ್‌ಗೆ ಅನುವಾದಿಸಿದ ಕೃತಿ. ಇದು ಭಾನು ಮುಷ್ತಾಕ್ ಅವರು 'ಎದೆಯ ಹಣತೆ' ಕಥಾ ಸಂಲನದ ಅನುವಾದ. 1990 ರಿಂದ 2023ರ ಅವಧಿಯಲ್ಲಿ ಬರೆದ 12 ಸಣ್ಣ ಕಥೆಗಳ ಸಂಕಲನ ಇದಾಗಿದ್ದು, ಎದೆಯ ಹಣತೆ ಎಂಬುದು ಇದರಲ್ಲಿ ಬರುವ ಒಂದು ಕಥೆ.
ಬಾನು ಮುಷ್ತಾಕ್ ಅವರು ಯಾರು, ಅವರ ಹಿನ್ನೆಲೆ ಏನು ಎಂಬಿತ್ಯಾದ ಕುತೂಹಲ ಅವರನ್ನು ಗೊತ್ತಿರದ ಹೊಸ ಓದುಗರನ್ನು ಕಾಡುವುದು ಸಹಜ. ನಾಲ್ಕಾರು ದಶಕಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಮಾಜದ ಆಗುಹೋಗುಗ...
Click here to read full article from source
To read the full article or to get the complete feed from this publication, please
Contact Us.