Bangalore, ಮಾರ್ಚ್ 4 -- Bangalore News: ಕರ್ನಾಟಕದ ವಿಧಾನಮಂಡಲದ ಅಧಿವೇಶನ ಸೋಮವಾರ ಆರಂಭಗೊಂಡಿತು.ಬಜೆಟ್‌ ಅಧಿವೇಶನದ ಮೊದಲ ದಿನದಲ್ಲಿಯೇ ಕರ್ನಾಟಕ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಅದರಲ್ಲೂ ಬೆಂಗಳೂರು ನಗರದ ಅಭಿವೃದ್ದಿಗೆ ಸಂಬಂಧಿಸಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಹಾಗೂ ಯೋಜಿಸಿರುವ ಹಲವು ಯೋಜನೆಗಳ ವಿವರಗಳನ್ನು ಬಿಡಿಸಿಟ್ಟರು. ಅಂತಹ ಹತ್ತು ಅಂಶಗಳು ಇಲ್ಲಿವೆ.

Published by HT Digital Content Services with permission from HT Kannada....