Bangalore, ಏಪ್ರಿಲ್ 3 -- ಬೆಂಗಳೂರು : ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY)ಯಡಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿ ಮತ್ತು ಕುಂಬಳಗೋಡು ಗ್ರಾಮ ಪಂಚಾಯಿತಿ ವತಿಯಿಂದ ಏಪ್ರಿಲ್ 05 ರಂದು ಬೆಳಿಗ್ಗೆ 9.30 ಘಂಟೆಯಿಂದ ಸಂಜೆ:4.30 ಘಂಟೆಯವರೆಗೆ ನಗರದ 'ರಾಜರಾಜೇಶ್ವರಿ ತಾಂತ್ರಿಕ ಮಹಾವಿದ್ಯಾಲಯ' ನಂ.14, ರಾಮೋಹಳ್ಳಿ ಕ್ರಾಸ್, ಮೈಸೂರು ರಸ್ತೆ, ಕುಂಬಳಗೋಡು. ಬೆಂಗಳೂರು ದಕ್ಷಿಣ ತಾಲ್ಲೂಕು. ಬೆಂಗಳೂರು-560074 ಇಲ್ಲಿ "ಉದ್ಯೋಗಮೇಳ-2025" ನ್ನು ಆಯೋಜಿಸಲಾಗಿದೆ.
ಅರ್ಹತೆ : ಎಸ್.ಎಸ್.ಎಲ್. ಸಿ . ಪಿಯುಸಿ, ಐ.ಟಿ.ಐ, ಡಿಪ್ಲೊಮಾ ಬಿ.ಇ/ ಬಿ.ಸಿ.ಎ/ ಬಿ.ಟೆಕ್/ ಬಿ.ಕಾಂ/ಬಿಬಿಎ ಮತ್ತು ಪಿಜಿ ಹೊಂದಿರುವ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಲಾಗಿದೆ.
ಉದ್ಯೋಗಾಕಾಂಕ್ಷಿಗಳನೋಂದಣಿಗಾಗಿ https://docs.google.com/forms/d/e/1FAIpQLSc5zbOVT9t9xIQQ-ka04-wGOCM2y2hI0QbAEmY3jPe9L199mg/viewform ಲಿಂಕ್ ನ...
Click here to read full article from source
To read the full article or to get the complete feed from this publication, please
Contact Us.