Bengaluru, ಮಾರ್ಚ್ 10 -- ಬಾಳೆಹಣ್ಣುಗಳನ್ನು ಹೆಚ್ಚಾಗಿ ಅವುಗಳ ಅನುಕೂಲ ಮತ್ತು ಸಮೃದ್ಧ ಪೊಟ್ಯಾಸಿಯಮ್ ಅಂಶಕ್ಕಾಗಿ ಗುರುತಿಸಲಾಗುತ್ತದೆ, ಆದರೆ ಅವುಗಳ ಪ್ರಯೋಜನಗಳು ಅದಕ್ಕಿಂತಲೂ ಹೆಚ್ಚಿವೆ. ನಿಮ್ಮ ದೈನಂದಿನ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸುವುದರಿಂದ ಅದು ಜೀರ್ಣಕ್ರಿಯೆಯನ್ನು ಹೆಚ್ಚಿಸಬಹುದು, ಹೃದಯದ ಆರೋಗ್ಯವನ್ನು ಬೆಂಬಲಿಸಬಹುದು, ಮನಸ್ಥಿತಿಯನ್ನು ಸುಧಾರಿಸಬಹುದು ಮತ್ತು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಬಹುದು. ಅನೇಕರು ಬಾಳೆಹಣ್ಣುಗಳನ್ನು ಸರಳ ತಿನಿಸು, ಹಣ್ಣು ಎಂದುಕೊಂಡರೆ, ಅದರಿಂದ ಅವರ ಆರೋಗ್ಯಕ್ಕೆ ಇನ್ನೂ ಅನೇಕ ಪ್ರಯೋಜನಗಳಿವೆ. ಅಂತಹ ಹಲವು ಪ್ರಯೋಜನ ಮತ್ತು ವೈಶಿಷ್ಟಗಳನ್ನು ನೋಡೋಣ. ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ ಸಾಮಾನ್ಯ ಫೈಬರ್ ಮತ್ತು ಪೊಟ್ಯಾಸಿಯಮ್ ಅಂಶ ಮಾತ್ರವಲ್ಲದೇ, ಹಲವು ರೀತಿಯ ಪ್ರಯೋಜನಗಳಿವೆ.
ಮನಸ್ಥಿತಿ ಸುಧಾರಿಸುವುದು- ಬಾಳೆಹಣ್ಣುಗಳು ಟ್ರಿಪ್ಟೋಫಾನ್ ಅನ್ನು ಹೊಂದಿರುತ್ತವೆ, ಇದು ಸಿರೊಟೋನಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ, ಉತ್ತಮ ಮನಸ್ಥಿತಿಯನ್ನು ಉತ್ತೇಜಿಸುತ್ತದೆ ಮತ್ತು...
Click here to read full article from source
To read the full article or to get the complete feed from this publication, please
Contact Us.