ಭಾರತ, ಫೆಬ್ರವರಿ 13 -- ಗುರುವಾರ (ಫೆಬ್ರವರಿ 13) ಚೀನಾದ ಕ್ವಿಂಗ್ಡಾವೊ ಕಾನ್ಸನ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಮಿಶ್ರ ತಂಡ ಚಾಂಪಿಯನ್‌ಶಿಪ್ 2025ರ (BWF Asia Mixed Team Championship 2025) ಗ್ರೂಪ್ ಡಿ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ 2-3 ಅಂತರದಿಂದ ಸೋಲು ಕಂಡಿತು. ಸೋತರೂ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ಭಾರತ, ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಳಿಸುವಲ್ಲಿ ಯಶಸ್ವಿಯಾಯಿತು. ಚೀನಾದ ಮಕಾವು ವಿರುದ್ಧ ಭಾರತ 5-0 ಅಂತರದ ಪ್ರಬಲ ಜಯ ಸಾಧಿಸಿದ ಒಂದು ದಿನದ ನಂತರ ಈ ಸೋಲು ಸಂಭವಿಸಿದೆ. ಇದೀಗ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್ ವಿರುದ್ಧ ಸೆಣಸಾಟ ನಡೆಸಲಿದೆ.
ಮಿಶ್ರ ಡಬಲ್ಸ್ ಜೋಡಿ ಧ್ರುವ್ ಕಪಿಲಾ ಮತ್ತು ತನಿಶಾ ಕ್ರಾಸ್ಟೊ ಅವರು ಜು ಡಾಂಗ್ ಕಿ ಮತ್ತು ಯುನ್ ನಾ ಜಿಯೊಂಗ್ ವಿರುದ್ಧ 21-11, 12-21, 15-21 ಅಂತರದಲ್ಲಿ ಸೋತರು. ಜಿನ್ ಯು ಸಿಮ್ ವಿರುದ್ಧ ಮಾಲ್ವಿಕಾ ಬನ್ಸೋದ್ 27 ನಿಮಿಷಗಳ ನೇರ ಗೇಮ್‌ಗಳಿಂದ ಪರಾಭವಗೊಂಡರು. ಹಾಗಾಗಿ ಕೊರಿಯನ್ನರು 2-0 ಮುನ್ನಡೆ ಸಾಧಿಸಿದ...
Click here to read full article from source
To read the full article or to get the complete feed from this publication, please
Contact Us.