ಭಾರತ, ಫೆಬ್ರವರಿ 9 -- ಮಗು ಹುಟ್ಟಿದಾಗ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ ಹರಡುತ್ತದೆ. ಗಂಡಾಗಲಿ, ಹೆಣ್ಣಾಗಲಿ ಒಂದು ಮಗು ಬೇಕು ಎನ್ನುವ ಈ ಕಾಲದಲ್ಲಿ ಮಗುವಿಗೆ ಹೆಸರಿಡುವುದು ಸವಾಲಾಗುತ್ತದೆ. ವಿಶೇಷವಾದ, ವಿಭಿನ್ನ ಅರ್ಥ ಬರುವ ಹೆಸರು ಇರಿಸಬೇಕು ಎಂದು ಎಲ್ಲರೂ ಬಯಸುತ್ತಾರೆ.

ನಿಮ್ಮ ಮನೆಯಲ್ಲಿ ಗಂಡು ಮಗು ಹುಟ್ಟಿದ್ದು, ಮಗುವಿಗಾಗಿ ವಿಶೇಷ ಹೆಸರುಗಳ ಹುಡುಕಾಟದಲ್ಲಿ ನೀವಿರಬಹುದು. ನಾವು ಇಲ್ಲಿ ಕೆಲವು ಹೆಸರುಗಳನ್ನು ಪಟ್ಟಿ ನೀಡಿದ್ದೇವೆ. ಹೆಸರು ಒಬ್ಬ ವ್ಯಕ್ತಿಗೆ ಅನನ್ಯತೆಯನ್ನು ನೀಡುತ್ತದೆ. ವ್ಯಕ್ತಿಯ ಹೆಸರು ಅವರ ಜೀವನದುದ್ದಕ್ಕೂ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಹಲವು ಪೋಷಕರು ತಮ್ಮ ಮಗುವಿಗೆ ಅರ್ಥಪೂರ್ಣವಾದ ಹೆಸರನ್ನು ಹುಡುಕುತ್ತಾರೆ. ನಿಮ್ಮ ಮಗುವಿಗೆ ರಾಜರು ಮತ್ತು ಚಕ್ರವರ್ತಿಗಳಿಗೆ ಸಂಬಂಧಿಸಿದ ರಾಜ ಮನೆತನದ ಹೆಸರನ್ನು ಇಡಲು ಬಯಸಿದರೆ, ಇಲ್ಲೊಂದಿಷ್ಟು ಹೆಸರು ಹಾಗೂ ಅರ್ಥ ವಿವರಣೆಗಳಿವೆ. ಇವುಗಳಲ್ಲಿ ನಿಮಗೆ ಇಷ್ಟವಾದದ್ದನ್ನು ಆರಿಸಿ.

ಅಭಯ್ ರಾಜ್: ನೀವು ಕಂದಮ್ಮನ...