Bengaluru, ಮಾರ್ಚ್ 1 -- Baapu OTT Release: ಅಪ್ಪ ಅಂದ್ರೆ ಆಕಾಶ. ಅಪ್ಪನ ವಿಷಯ ಇಟ್ಟುಕೊಂಡು ಭಾರತೀಯ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳು ಬಂದಿವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಅಪ್ಪ ಮತ್ತು ಮಕ್ಕಳ ಭಾವುಕ ಸಿನಿಮಾಗಳು ಬಂದಿವೆ. ಇದೇ ರೀತಿ ಇತ್ತೀಚೆಗೆ ತೆಲುಗಿನಲ್ಲಿ ಬಾಪು ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಈ ಕೌಟುಂಬಿಕ ಕಥೆಯ ಸಿನಿಮಾವು ಚಿತ್ರಮಂದಿರದಲ್ಲಿ ಸಾಧಾರಣ ಗಳಿಕೆ ಮಾಡಿತ್ತು. ಆದರೆ

ಬಾಪು ಸಿನಿಮಾದ ಟ್ಯಾಗ್‌ಲೈನ್‌ "ಫಾದರ್‌ ಸ್ಟೋರಿ". ಬ್ರಹ್ಮಾಜಿ ತೆಲುಗು ಚಿತ್ರಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸುವ ಮೂಲಕ ಉತ್ತಮ ಹೆಸರು ಗಳಿಸಿದ ನಟ. ಬಾಪು ಸಿನಿಮಾದಲ್ಲಿ ಬ್ರಹ್ಮಾಜಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಕೌಟುಂಬಿಕ ಭಾವನಾತ್ಮಕ ಹಾಸ್ಯ ಡ್ರಾಮಾ ಸಿನಿಮಾವು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ರಾಣಾ ದಗ್ಗುಬಾಟಿ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಂತಾದ ಕಲಾವಿದರು ಈ ಚಿತ್ರದ ಪ್ರಚಾರ ಮಾಡಿದ್ದರು. ಈ ಸಿನಿಮಾಕ್ಕೆ ಐಎಂಡಿಬಿಯಲ್ಲಿ 8.5 ಸ್ಟಾರ್‌ ರೇಟಿಂಗ್‌ ಇದೆ....