ಭಾರತ, ಮಾರ್ಚ್ 5 -- Apple MacBook Air Price: ಗುಣಮಟ್ಟದಲ್ಲಿ ಈವರೆಗೆ ರಾಜಿಮಾಡಿಕೊಳ್ಳದೆ ಜಗತ್ತಿನಾದ್ಯಂತ ಕೋಟ್ಯಂತರ ಗ್ರಾಹಕರನ್ನು ಹೊಂದಿರುವ ದೈತ್ಯ ಟೆಕ್ ಕಂಪನಿ ಆ್ಯಪಲ್ ಇದೀಗ ಎಂ3 ಚಿಪ್‌ ಇರುವ ಎರಡು ಹೊಸ ಮ್ಯಾಕ್‌ಬುಕ್‌ಗಳನ್ನು ಬಿಡುಗಡೆ ಮಾಡಿದೆ. ಇದರ ಹೆಸರು ಆ್ಯಪಲ್ ಮ್ಯಾಕ್‌ಬುಕ್ ಏರ್ ಅಂತ. 13 ಹಾಗೂ 15 ಇಂಚಿನ ಎರಡು ಮಾದರಿಗಳನ್ನು ಲಾಂಚ್ ಮಾಡಲಾಗಿದೆ. ಇವುಗಳ ಕಾರ್ಯಕ್ಷಮತೆ ಉತ್ತಮವಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಬಹಳಷ್ಟು ಸಾಧ್ಯತೆಗಳಿವೆ. ಈ ಹೊಸ ಗ್ಯಾಡ್ಜೆಟ್‌ಗಳ ಆರಂಭಿಕ ಬೆಲೆ 1,14,900 ರೂಪಾಯಿಯಿದ ಆರಂಭವಾಗುತ್ತವೆ. ಆದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ರಿಯಾಯಿತಿಗಳನ್ನು ನೀಡುತ್ತಿದೆ. ಪ್ರತ್ಯೇಕ ಮಾರಾಟದ ಡಿಸ್ಕೌಂಟ್‌ನಲ್ಲಿ ಇವರಿಗೆ ಆರಂಭಿಕ ಬೆಲೆ 1,4,900 ರೂಪಾಯಿಯಿಂದ 1,24,900 ರೂಪಾಯಿಗೆ ಸಿಗಲಿದೆ.

ಈ ಹೊಸ ಮ್ಯಾಕ್‌ಬುಕ್ ಏರ್‌ನ ಮುಖ್ಯ ಹೈಲೈಟ್ಸ್‌ ಎಂದರೆ ಇದರ ಕಾರ್ಯಕ್ಷಮತ ಮತ್ತು ಪ್ರದರ್ಶನ. ಹಳೆಯ ಎಂ1 ವರ್ಷನ್‌ಗೆ ಹೋಲಿಸಿದ್ರೆ ಶೇಕಡಾ ...