ಭಾರತ, ಮಾರ್ಚ್ 20 -- Amruthadhaare serial Yesterday Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಎಪಿಸೋಡ್‌ನ ಕಥೆ ಇಲ್ಲಿದೆ. ಭೂಮಿಕಾ ಕೊಠಡಿಯಲ್ಲಿ ಕ್ಲೀನಿಂಗ್ ಮಾಡುತ್ತಿದ್ದಾಳೆ. ಆಗ ಕೆಳಗೆ ಸರ ಇದೆ. ಸರದಿಂದ ಮೈಕ್ ಕಳಚಿ ಕೆಳಗೆ ಬಿದ್ದಿದೆ. ಇದನ್ನು ಅಚ್ಚರಿಯಿಂದ ನೋಡುತ್ತಾಳೆ. ಈ ಸರದಲ್ಲಿ ಮೈಕ್ ಹೇಗೆ ಬರಲು ಸಾಧ್ಯ. ನಮ್ಮ ಮಾತನ್ನು ಯಾರು ಕೇಳಿಸ್ಕೋತ್ತಾರೆ? ಏನು ನಡೆಯುತ್ತಿದೆ ಎಂಬ ಅಚ್ಚರಿ ಆಕೆಗೆ ಆಗಿದೆ. ಈ ಸರದಲ್ಲಿ ಮೈಕ್ ಬರಲು ಹೇಗೆ ಸಾಧ್ಯ ಎಂದು ಯೋಚಿಸುತ್ತಿರುವಾಗ ಗೌತಮ್ ಆಗಮಿಸುತ್ತಾರೆ. "ಗೌತಮ್ ಈ ಸರ ಶಕುಂತಲಾ ಅತ್ತೆ ನೀಡಿದ್ರಲ್ವ ನಿಮಗೆ" ಎಂದು ಕೇಳುತ್ತಾಳೆ. "ನನಗೆ ಹೆಂಡತಿಯಾಗಿ ಬರುವವಳಿಗೆ ನೀಡಬೇಕು ಎಂದು ಯಾವುದೋ ಕಾಲದಲ್ಲಿ ತಂದೆ ಮಾಡಿಸಿಕೊಟ್ಟಿದ್ದರಂತೆ" ಎಂದು ಗೌತಮ್ ಹೇಳುತ್ತಾರೆ.
"ಅತ್ತೆ ಈ ಸರ ನೀಡಿದ್ದಾರೆ ಅಂದ್ರೆ ಅತ್ತೆಗೂ ಈ ಮೈಕ್‌ಗೂ ಏನಾದರೂ ಸಂಬಂಧ ಇರಬಹುದು" ಎಂದು ಭೂಮಿಕಾ ಯೋಚಿಸುತ್ತಾರೆ. ನೇರ ಅತ್ತೆಯ ಕೊಠಡಿಗೆ ಹೋಗುತ್ತಾಳೆ. "ಅತ್ತೆ ಈ ಸರನ ನಿಮಗೆ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.