ಭಾರತ, ಮಾರ್ಚ್ 19 -- Amruthadhaare serial: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಮತ್ತೆ ನಿರ್ದೇಶಕರು ಪವರ್‌ ನೀಡಿದಂತೆ ಇದೆ. ಕಣ್ಣೀರಧಾರೆ ಎಪಿಸೋಡ್‌ಗಳಲ್ಲಿ ಕಳೆದು ಹೋಗಿದ್ದ ಭೂಮಿಕಾಳನ್ನು ಮತ್ತೆ ಜೇಮ್ಸ್‌ ಬಾಂಡ್‌ ಮಾಡುವ ಪ್ರಯತ್ನ ಇಂದಿನ ಎಪಿಸೋಡ್‌ನಲ್ಲಿ ಕಾಣಿಸಿದೆ.

ಭೂಮಿಕಾ ತನ್ನಲ್ಲಿರುವ ಸರವನ್ನು ಪರಿಶೀಲಿಸುತ್ತಾಳೆ. ಆ ಸರದಲ್ಲಿ ಮೈಕ್ರೋಫೋನ್‌ ಇರುವುದನ್ನು ಆಕೆ ಗುರುತಿಸಿದ್ದಾಳೆ. ಈ ಸರವನ್ನು ಶಕುಂತಲಾದೇವಿ ಕೊಟ್ಟಿರುವುದು ಎಂದು ಈಕೆಗೆ ತಿಳಿಯುತ್ತದೆ. ಈ ಸರದ ರಹಸ್ಯವನ್ನು ಕಂಡುಹಿಡಿಯಲು ಭೂಮಿಕಾ ಮುಂದಾಗಿದ್ದಾರೆ.

ಮೊದಲಿಗೆ ಈ ಸರದ ಕುರಿತು ಗೌತಮ್‌ ಬಳಿ ವಿಚಾರಿಸುತ್ತಾರೆ. "ಈ ಸರವನ್ನು ಅತ್ತೆ ಕೊಟ್ಟದ್ದಲ್ವ?" ಎಂದು ಭೂಮಿಕಾ ಕೇಳುತ್ತಾಳೆ.

ಮೊದಲಿಗೆ ಈ ಸರದ ಕುರಿತು ಗೌತಮ್‌ ಬಳಿ ವಿಚಾರಿಸುತ್ತಾರೆ. "ಈ ಸರವನ್ನು ಅತ್ತೆ ಕೊಟ್ಟದ್ದಲ್ವ?" ಎಂದು ಭೂಮಿಕಾ ಕೇಳುತ್ತಾಳೆ. "ನನಗೆ ಹೆಂಡತಿಯಾಗಬೇಕಾದವಳಿಗೆ ಕೊಡಬೇಕು ಎಂದು ನನ್ನಪ್ಪ ಯಾವುದೋ ಕಾಲದಲ್ಲಿ ನೀಡಿದ್ರಂತೆ" ಎಂದು ಗೌತಮ್‌ ಹೇಳುತ್ತಾರೆ.

ಈ ಸರಕ...