ಭಾರತ, ಏಪ್ರಿಲ್ 14 -- ಇಂದು ಭಾರತದ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮದಿನ. ಮಹಾನ್‌ ಸಮಾಜ ಸುಧಾರಕ ಹಾಗೂ ಸಮಾನತೆಯ ಹರಿಕಾರರಾಗಿದ್ದ ಅಂಬೇಡ್ಕರ್ ಭಾರತವನ್ನು ಹೊಸ ದಿಕ್ಕಿನತ್ತ ಕರೆದೊಯ್ದವರು. ಸಮಾನತೆ, ಮಾನವ ಹಕ್ಕುಗಳಿಗಾಗಿ ಹೋರಾಡಿದ ಧೀಮಂತ ವ್ಯಕ್ತಿ ಇವರು.

ಭಾರತದಲ್ಲಿ ಪ್ರತಿವರ್ಷ ಏಪ್ರಿಲ್‌ 14ರ ಅಂಬೇಡ್ಕರ್ ಜಯಂತಿ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಸಮಾನತೆಯ ದಿನ ಎಂದೂ ಕರೆಯಲಾಗುತ್ತದೆ. ಈ ವರ್ಷ ಅಂಬೇಡ್ಕರ್ ಅವರ 135ನೇ ಹುಟ್ಟುಹಬ್ಬ. ಈ ದಿನ ನಿಮ್ಮ ಆತ್ಮೀಯರು, ಸ್ನೇಹಿತರಿಗೆ ವಿಶೇಷವಾಗಿ ಶುಭಾಶಯ ಕೋರಬೇಕು ಅಂತಿದ್ದರೆ ಇಲ್ಲಿವೆ ಕೆಲವು ಶುಭಾಶಯ ಸಂದೇಶಗಳು.

ಇದನ್ನೂ ಓದಿ: Ambedkar Jayanti 2024: ಸಂವಿಧಾನ ಶಿಲ್ಪಿಯ ಜನ್ಮದಿನದ ನೆನಪು; ಅಂಬೇಡ್ಕರ್‌ ಜಯಂತಿ ಆಚರಣೆಯ ಮಹತ್ವ, ಹಿನ್ನೆಲೆ ತಿಳಿಯಿರಿ

ಇದನ್ನೂ ಓದಿ: Mahaparinirvan Diwas: ಪರಿನಿರ್ವಾಣ ಎಂದರೇನು? ಡಾ ಬಿಆರ್‌ ಅಂಬೇಡ್ಕರ್‌ಗೂ ಮಹಾಪರಿನಿರ್ವಾಣಕ್ಕ...