ಭಾರತ, ಜೂನ್ 6 -- ಅಗ್ನಿವೀರ್ ತರಬೇತಿದಾರರ (AGVT) ಐದನೇ ಬ್ಯಾಚ್‌ನ ಪಾಸಿಂಗ್ ಔಟ್ ಪೆರೇಡ್ (POP) ಬೆಳಗಾವಿಯ ಏರ್‌ಮೆನ್ ತರಬೇತಿ ಶಾಲೆಯಲ್ಲಿ 2025 ರ ಜೂನ್ 06, ರಂದು ನಡೆಯಿತು
1634 ಅಗ್ನಿವೀರ್ ಪುರುಷರು ಮತ್ತು ಮಹಿಳೆಯರಿಂದ 22 ವಾರಗಳ ಕಠಿಣ ಮತ್ತು ರೂಪಾಂತರದ ಅಬ್-ಇನಿಶಿಯೋ ತರಬೇತಿಯ ಯಶಸ್ವಿ ಮುಕ್ತಾಯದ ಭಾಗವಾಗಿ ಪಥಸಂಚಲನ, ಬಹುಮಾನ ವಿತರಣೆಗಳು ನಡೆದವು.
ವಿಧ್ಯುಕ್ತ ಕಾರ್ಯಕ್ರಮದ ಪರಿಶೀಲನಾ ಅಧಿಕಾರಿ, ಐಎಎಫ್‌ನ ಹಿರಿಯ ಅಧಿಕಾರಿ ಏರ್ ವೈಸ್ ಮಾರ್ಷಲ್, ಪಿಸಿಪಿ ಆನಂದ್, ಅಗ್ನಿವೀರ್ ಅದ್ಭುತ ಕವಾಯತು ಮತ್ತು ಉತ್ಸಾಹಭರಿತ ಪ್ರದರ್ಶನವನ್ನು ಶ್ಲಾಘಿಸಿದರು. ಏರ್ ವೈಸ್ ಮಾರ್ಷಲ್ ಯಶಸ್ವಿ ತರಬೇತಿದಾರರನ್ನು ಅಭಿನಂದಿಸಿದರು
ವಿವಿಧ ವಿಭಾಗಗಳಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಪ್ರಶಸ್ತಿ ವಿಜೇತರಿಗೆ ಟ್ರೋಫಿಗಳನ್ನು ನೀಡಿದರು. AGVT ಶ್ವೇತಾ ಅವರನ್ನು 'ಶೈಕ್ಷಣಿಕದಲ್ಲಿ ಅತ್ಯುತ್ತಮ' ಎಂದು, ಕ್ರಿಶ್ ಪರ್ಗೈ ಅವರನ್ನು 'GSTಯಲ್ಲಿ ಅತ್ಯುತ್ತಮ' ಎಂದು, ಆಶಿಶ್ ಕುಮಾರ್ ಅವರನ್ನು 'ಉತ್ತಮ ಮಾರ್ಕ್ಸ್‌ಮನ್' ಎಂದು ಮತ್...
Click here to read full article from source
To read the full article or to get the complete feed from this publication, please
Contact Us.