Bangalore, ಏಪ್ರಿಲ್ 10 -- After PUC Education: ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ವಿಜ್ಞಾನ ವಿಷಯದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗಳಿಗೆ ಸಿದ್ದತೆ ನಡೆಸಿದ್ದರೆ ಇತರೆ ವಿಷಯದವರು ಪದವಿ ಶಿಕ್ಷಣದ ತಯಾರಿಯಲ್ಲಿದ್ದಾರೆ. ಪದವಿಯಲ್ಲಿ ಯಾವ ಕೋರ್ಸ್‌ ಸೇರಿದರೆ ನನ್ನ ಭವಿಷ್ಯ ರೂಪುಗೊಳ್ಳಲಿದೆ ಎಂದು ವಿದ್ಯಾರ್ಥಿಗಳು ಯೋಚಿಸುತ್ತಿದ್ದರೆ, ಪೋಷಕರು, ಕುಟುಂಬದವರು, ಸ್ನೇಹಿತರು ಕೂಡ ಅವರ ಸಹಕಾರಕಕ್ಕೆ ನಿಂತಿದ್ದಾರೆ. ಕರ್ನಾಟಕದಲ್ಲಿ ವಿಜ್ಞಾನ ವಿಷಯ ಮುಗಿಸಿದವರಿಗೆ ಹಲವಾರು ಕೋರ್ಸ್‌ಗಳ ಅವಕಾಶಗಳಂತೂ ಇವೆ. ಅವುಗಳಲ್ಲಿ ಫಾರ್ಮಸಿಗೆ ಸಂಬಂಧಿಸಿದ ಹಲವು ಕೋರ್ಸ್‌ಗಳು ಲಭ್ಯವಿವೆ. ಈ ಕೋರ್ಸ್‌ಗಳನ್ನು ಮುಗಿಸಿ ಕೊಂಡರೆ ಔಷೋಧ್ಯಮದ ವಲಯದಲ್ಲಿ ವಿಪುಲ ಅವಕಾಶಗಳೂ ಉಂಟು. ಫಾರ್ಮಸಿ ಶಿಕ್ಷಣ ವಲಯದ ಕುರಿತು ವಿಜಯಪುರದ ಶ್ರೀ ಶರಣಬಸವೇಶ್ವರ ಕಾಲೇಜ್‌ ಆಫ್‌ ಫಾರ್ಮಸಿ (ಎಸ್‌ಎಸ್‌ಬಿ ಜಿಐ ಕ್ಯಾಂಪಸ್‌) ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರಾದ ಡಾ.ಶಿವಕುಮಾರ ಹೂಗಾರ್ ಅವರು ವಿವರಣೆ ನೀಡಿದ್ದಾರೆ,

1. ಡಿ.ಫಾರ್ಮ್ (ಡಿಪ್ಲೊಮಾ ಇನ್...