ಭಾರತ, ಮೇ 14 -- ಹಾಲಿವುಡ್ ನಟಿ ಸಲ್ಮಾ ಹಯೆಕ್ ತಮ್ಮ ಇತ್ತೀಚಿಗೆ ನಡೆಸಿರುವ ಫೋಟೋಶೂಟ್ ಇಂಟರ್​ನೆಟ್​ನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಸಲ್ಮಾ ಸ್ಪೋರ್ಟ್ಸ್ ಇಲಸ್ಟ್ರೇಟೆಡ್ ನಿಯತಕಾಲಿಕೆಗಾಗಿ ಕವರ್ ಶೂಟ್ ಮಾಡಿದ್ದಾರೆ. ತಮ್ಮ ಬಿಟಿಎಸ್​​​ನ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅವರ 10 ಬೋಲ್ಡ್​​ಗಳು ಇಲ್ಲಿವೆ.

58ನೇ ವಯಸ್ಸಿನಲ್ಲೂ ಸಲ್ಮಾ ಹಯೆಕ್ ಅವರ ಬೋಲ್ಡ್ ಫೋಟೋಶೋಟ್ ಕಂಡು ನೆಟ್ಟಿಗರು ನಿಬ್ಬೆರಗಾಗಿದ್ದಾರೆ.

ಈ ನಿಯತಕಾಲಿಕೆಯನ್ನು ತಪ್ಪದೇ ನೋಡುತ್ತಿದ್ದೆ. ಮುಖಪುಟದಲ್ಲಿ ನಾನು ಸ್ಥಾನ ಪಡೆಯಬೇಕೆಂಬ ಕನಸು ತುಂಬಾ ದಿನದಿಂದ ಇತ್ತು. ಅದೀಗ ಈಡೇರಿದೆ ಎಂದು ಟುಡೇ ಜೊತೆ ಹೇಳಿದ್ದಾರೆ.

ಈ ಮ್ಯಾಗ್​ಜೈನ್​ನಲ್ಲಿ ತನ್ನ ಫೋಟೋಸ್ ಮುಖಪುಟದಲ್ಲಿ ಬರುತ್ತದೆ ನಾನೆಂದೂ ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನನ್ನ ದೇಹವು ಮಾಡೆಲ್‌ನಂತಿಲ್ಲ. ಆದರೆ 58ನೇ ವಯಸ್ಸಲ್ಲೂ ಈ ಅವಕಾಶ ಸಿಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಇದು ನನಗೂ ಅಚ್ಚರಿ ಎಂದು ಸಲ್ಮಾ ಹೇಳಿ...