ಭಾರತ, ಜನವರಿ 31 -- Jupiter Retrograde: ಗ್ರಹಗಳು ಸಂಚಾರವು ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ. ಫೆಬ್ರವರಿ 4 ರಂದು ವೃಷಭ ರಾಶಿಯಲ್ಲಿ ಗುರು ನೇರ ಸಂಚಾರ ಮಾಡಲಿದ್ದಾನೆ. ಗುರುವಿನ ಪಥ ಪದಲಾವಣೆಯು ಕೆಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಗುರುವಿನ ನೇರ ಚಲನೆಯಿಂದ ಈ ರಾಶಿಗಳು ಆರ್ಥಿಕವಾಗಿ, ವೃತ್ತಿಪರವಾಗಿ ಮತ್ತು ದೈಹಿಕವಾಗಿ ಪ್ರಯೋಜನ ಪಡೆಯುತ್ತವೆ. ದೃಕ್ ಪಂಚಾಂಗದ ಪ್ರಕಾರ, ಗುರುವು 2025ರ ಫೆಬ್ರವರಿ 04 ರಂದು ಮಧ್ಯಾಹ್ನ 03:09 ಕ್ಕೆ ನೇರವಾಗುತ್ತಾನೆ. 2024ರ ಅಕ್ಟೋಬರ್ 4 ರಂದು ಗುರು ಹಿಮ್ಮುಖವಾಗಿ ಪ್ರಯಾಣಿಸಲು ಪ್ರಾರಂಭಿಸಿದ್ದನು. ಇದೀಗ 4 ತಿಂಗಳ ಬಳಿಕ ನೇರವಾಗುತ್ತಿದ್ದಾನೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಗುರು ಗ್ರಹವು ಸುಮಾರು 119 ದಿನಗಳ ನಂತರ ನೇರವಾಗಲಿದ್ದಾನೆ. ಇದರಿಂದ ಯಾವ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ ಎಂಬುದನ್ನು ತಿಳಿಯಿರಿ.

1. ಮೇಷ ರಾಶಿ: ಈ ರಾಶಿಯ ಸಂಪತ್ತಿನ ಮನೆಯಲ್ಲಿ ಅಂದರೆ ಎರಡನೇ ಮನೆಯಲ್ಲಿ ಗುರು ನೇರವಾಗಿರುತ್ತಾನೆ. ಗುರುವಿನ ಪಥ...