ಭಾರತ, ಮಾರ್ಚ್ 3 -- ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಅವಧಿಯ ನಂತರ ತನ್ನ ರಾಶಿ ಮತ್ತು ನಕ್ಷತ್ರವನ್ನು ಬದಲಿಸುತ್ತದೆ. ಅದರ ಪ್ರಭಾವ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೂ ಗೋಚರಿಸುತ್ತದೆ. ಈ ವರ್ಷ ಮಾರ್ಚ್ 14ಕ್ಕೆ ಹೋಳಿ ಹಬ್ಬ ಬರುತ್ತದೆ. ಈ ಸಮಯದಲ್ಲಿ ಅನೇಕ ಶುಭಯೋಗಗಳು ರೂಪುಗೊಳ್ಳುಲಿವೆ.

ಶುಕ್ರನು ಮೀನ ರಾಶಿಯಲ್ಲಿ ಸಂಚರಿಸುವ ಕಾರಣ ಮಾಳವ್ಯ ರಾಜಯೋಗ ಉಂಟಾಗುತ್ತದೆ. ಶನಿಯು ಕುಂಭ ರಾಶಿಯಲ್ಲಿದ್ದು ಶಶ ರಾಜಯೋಗವನ್ನು ಸೃಷ್ಟಿಸುತ್ತಾನೆ. ಈ ಎರಡೂ ರಾಜಯೋಗಗಳಿಂದ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸೇರಿದ ಜನರು ಅದೃಷ್ಟಶಾಲಿಯಾಗುತ್ತಾರೆ. ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹರಡುತ್ತದೆ. ಶಶ ಮಾಳವ್ಯ ರಾಜಯೋಗದಿಂದ ಯಾವ ರಾಶಿಯವರಿಗೆ ಶುಭವಾಗಲಿದೆ ನೋಡಿ.

ಕುಂಭ ರಾಶಿಯ ಲಗ್ನ ಮನೆ ಅಂದರೆ ಮೊದಲ ಮನೆ ಶಶ ಯೋಗವನ್ನು ರೂಪಿಸುತ್ತದೆ. ಎರಡನೇ ಮನೆ ಮಾಳವ್ಯ ರಾಜಯೋಗವನ್ನು ರೂಪಿಸುತ್ತದೆ. ಆದ್ದರಿಂದ, ಕುಂಭ ರಾಶಿಯಲ್ಲಿ ಜನಿಸಿದ ಜನರು ಈ ಸಮಯದಲ್ಲಿ ತಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ...