Bengaluru, ಮೇ 26 -- ಶನಿ ಸಂಕ್ರಮಣ: ಶನಿಯು ಕರ್ಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ. ಈ ವರ್ಷ ಪೂರ್ತಿ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುತ್ತಾರೆ. ಕುಂಭ, ಶನಿಯ ಸ್ವಂತ ರಾಶಿ ಆಗಿದ್ದು ಸುಮಾರು 30 ವರ್ಷಗಳ ನಂತರ ಶನಿಯು ತನ್ನದೇ ಆದ ರಾಶಿಯಲ್ಲಿ ಸಾಗುತ್ತಿದ್ದಾನೆ. ಆದರೆ ಶೀಘ್ರದಲ್ಲೇ ಶನಿಯು ಹಿಮ್ಮುಖ ಚಲನೆ ಆರಂಭಿಸಲಿದ್ದು ಕೆಲವೊಂದು ರಾಶಿಯವರಿಗೆ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀಡುತ್ತಾನೆ.

ಶನಿಯು ಅಧರ್ಮದಿಂದ ನಡೆದುಕೊಳ್ಳುವವರಿಗೆ ಶಿಕ್ಷೆ ಹಾಗೂ ನ್ಯಾಯದಿಂದ ನಡೆದುಕೊಳ್ಳುವವರಿಗೆ ಆಶೀರ್ವಾದ ಮಾಡುತ್ತಾನೆ. ದಾನ ಧರ್ಮಗಳನ್ನು ಕಾರ್ಯಗಳನ್ನು ಮಾಡುವವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಆದ್ದರಿಂದ ಶನಿಯನ್ನು ನ್ಯಾಯದೇವ ಎಂದು ಕರೆಯಲಾಗುತ್ತದೆ. ಶನಿಯು ಎರಡೂವರೆ ವರ್ಷಗಳ ಕಾಲ ರಾಶಿ ಚಕ್ರದಲ್ಲಿ ಇರುತ್ತಾನೆ. ಸಾಡೇಸಾತಿ ಅಥವಾ ಏಳರಾಳ ಶನಿಯ ಪ್ರಭಾವವು, ಆತ ವಾಸಿಸುವ ಮುಂದಿನ ಹಾಗೂ ಹಿಂದಿ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಮತ್ತು ಹಿಂದಿನ ಚಿಹ್ನೆಗಳ ಮೇಲೆ ಪ್ರಭಾವ ಬೀರುತ್ತದೆ. ಶನಿ ಮಹಾದಶಾ,...