Bengaluru, ಮೇ 9 -- ನರಸಿಂಹ ಜಯಂತಿಯನ್ನು ಪ್ರತಿವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ಬಾರಿ ನರಸಿಂಹ ಜಯಂತಿಯನ್ನು ಯಾವಾಗ ಆಚರಿಸಲಾಗುತ್ತಿದೆ. ನರಸಿಂಹ ಜಯಂತಿ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.
2025ರ ಮೇ 10 ರ ಶನಿವಾರ ಸಂಜೆ 5:29 ಕ್ಕೆ ನರಸಿಂಹ ಜಯಂತಿಯ ಚತುರ್ದಶಿ ತಿಥಿ ಪ್ರಾರಂಭವಾಗುತ್ತದೆ. ಮರುದಿನ ಅಂದರೆ ಮೇ 11 ರ ಭಾನುವಾರ ರಾತ್ರಿ 8:01 ಕ್ಕೆ ಕೊನೆಗೊಳ್ಳುತ್ತದೆ. ಅದರಂತೆ ಮೇ 11ರ ಭಾನುವಾರ ನರಸಿಂಹ ಜಯಂತಿ ಆಚರಿಸಬೇಕು.
ಮೇ 11 ರ ಭಾನುವಾರ ಬೆಳಿಗ್ಗೆ 10:57 ರಿಂದ ಮಧ್ಯಾಹ್ನ 1:39 ರವರೆಗೆ ಇರುತ್ತದೆ. ಸಂಜೆ ಪೂಜೆ ಮಾಡಲು ಬಯಸುವವರು ಸಂಜೆ 4:21 ರಿಂದ 7:03 ರವರೆಗೆ ಪೂಜೆ ಮಾಡಬಹುದು. ಈ ಶುಭ ಸಮಯದಲ್ಲಿ ಭಗವಂತನನ್ನು ಪೂಜಿಸುವುದರಿಂದ ಆತ್ಮವಿಶ್ವಾಸ, ಧೈರ್ಯ ಮತ್ತು ನಮ್ರತೆ ಮೂಡುತ್ತದೆ.
ವಿಷ್ಣುವಿನ ದಶಾವತಾರಗಳ ನಾಲ್ಕನೇ ಅವತಾರವೇ ನರಸಿಂಹ. ಪ್ರಹ್ಲಾದನನ್ನು ಉಳಿಸಲು, ವಿಷ್ಣುವು ಹಿರಣ್ಯಕಶಿಪುವನ್ನು ಕೊಲ್ಲಲು ನರಸಿಂಹ ಅವತಾರವನ್ನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.