ಭಾರತ, ಏಪ್ರಿಲ್ 27 -- ಹಾಲಿವುಡ್‌ನಲ್ಲಿ ಸಾಕಷ್ಟು ಹಾರರ್‌, ಕ್ರೈ ಥ್ರಿಲ್ಲರ್ ಸಿನಿಮಾಗಳು ಬಿಡುಗಡೆಯಾಗುತ್ತವೆ. ಈ ಸಿನಿಮಾಗಳು ಒಂದಕ್ಕಿಂತ ಒಂದು ರೋಚಕ ಕಥಾ ಹಿನ್ನೆಲೆಯನ್ನು ಹೊಂದಿರುತ್ತವೆ. ಕೆಲವು ನೈಜ ಘಟನೆ ಆಧಾರಿತ ಸಿನಿಮಾಗಳೂ ಇರುತ್ತವೆ. 2010ರಲ್ಲಿ ಬಿಡುಗಡೆಯಾದ ಈ ಹಾಲಿವುಡ್ ಸಿನಿಮಾವನ್ನು ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿತ್ತು. ಹಾಗಾದರೆ ಯಾವುದು ಈ ಸಿನಿಮಾ ನೋಡಿ.

ಈ ಚಿತ್ರದಲ್ಲಿ ಜನರ ಎದೆ ನಡುಗುವಂತೆ ಮಾಡುವ ಹಲವು ಭಯಾನಕ ದೃಶ್ಯಗಳಿದ್ದವು. ಇದನ್ನು ಅತ್ಯಂತ ಭಯ ಹುಟ್ಟಿಸುವ ಸಿನಿಮಾ ಎಂದು ಕೂಡ ಕರೆಯಲಾಗಿತ್ತು. ಇದರಲ್ಲಿ ಖ್ಯಾತ ಹಾಲಿವುಡ್ ನಟಿ ಸಾರಾ ಬಟ್ಲರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು.

ಈ ಚಿತ್ರದ ಹೆಸರು ಐ ಸ್ಪಿಟ್ ಆನ್ ಯುವರ್ ಗ್ರೇವ್ (2010 ಫಿಲ್ಮಂ). ಈ ಚಿತ್ರಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಆರ್ ಪ್ರಮಾಣ ಪತ್ರ ನೀಡಿತ್ತು. ಅಂದರೆ ನಿರ್ಬಂಧಿತ ಪ್ರಮಾಣ ಪತ್ರ. ಸ್ಟೀವನ್ ಆರ್. ಮನ್ರೋ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು.

ಈ ಚಿತ್ರದಲ್ಲಿ ಹಲವು ನಗ್ನ, ಹಿಂಸಾತ್ಮಾಕ ದೃಶ್ಯಗಳಿವೆ. ಕ...