ಭಾರತ, ಮಾರ್ಚ್ 7 -- Karnataka Budget 2025: ಕರ್ನಾಟಕದ ಬಜೆಟ್‌ ಮಂಡನೆಯಾಗಿದೆ. ಸಿಎಂ ಸಿದ್ದರಾಮಯ್ಯ ಸುದೀರ್ಘವಾಗಿ ಬಜೆಟ್‌ ಮಂಡಿಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ಕೊಟ್ಟರು. ಬಜೆಟ್‌ನ ಆರ್ಥಿಕ ಅಂಶಗಳು, ಬಜೆಟ್‌ ಗಾತ್ರ, ವಿವಿಧ ಯೋಜನೆಗಳಿಗೆ ಒದಗಿಸಿರುವ ಆರ್ಥಿಕ ಲೆಕ್ಕಾಚಾರವನ್ನು ತೆರೆದಿಟ್ಟರು. ಪ್ರತಿಪಕ್ಷಗಳು ಮಾಡಿದ ಹಲವಾರು ಟೀಕೆಗಳಿಗೂ ಸಮರ್ಥವಾಗಿಯೇ ಉತ್ತರವನ್ನು ಸಿದ್ದರಾಮಯ್ಯ ನೀಡಿದರು. ಅವರ ಸ್ಪಷ್ಟನೆಗಳ ವಿವರ ಇಲ್ಲಿದೆ.

Published by HT Digital Content Services with permission from HT Kannada....